ವಾರಕ್ಕೊಂದು ವಿಜ್ಞಾನ ಮಾಹಿತಿ ಪಾರದರ್ಶಕ ಅಪಾರದರ್ಶಕ, ಮಿತ ಪಾರದರ್ಶಕ(34)

WhatsApp Group Join Now
Telegram Group Join Now

ಉದ್ದೇಶ :- ಪಾರದರ್ಶಕ ಅಪಾರದರ್ಶಕ, ಮಿತ ಪಾರದರ್ಶಕ


ಅಗತ್ಯ ಸಾಮಗ್ರಿಗಳು :-

ಒಂದು ಪುಸ್ತಕ,ಗಾಜು,ಉಜ್ಜಿದ ಗಾಜು,ತೆಳುವಾದ ಪ್ಲಾಸ್ಟಿಕ್,ರಟ್ಟು ಇತ್ಯಾದಿ
ವಿಧಾನ :-


4-5 ವಿದ್ಯಾರ್ಥಿಗಳನ್ನು ಕರೆದು ಅಲ್ಲಿರುವ ವಸ್ತುಗಳು ತೆಗೆದುಕೊಂಡು ತಮ್ಮ ಕಣ್ಣ ಮುಂದಿನ ವಸ್ತುಗಳನ್ನು
ಹಿಡಿದು ನೋಡಿ ಕಾಣುವ, ಕಾಣದಿರುವ & ಭಾಗಶಃ ಕಾಣುವ ವಸ್ತುಗಳಾಗಿ ವಿಂಗಡಿಸಲು ತಿಳಿಸುವುದು


ತೀರ್ಮಾನ :

Screenshot 2023 07 24 11 28 49 18 e2d5b3f32b79de1d45acd1fad96fbb0f 1


ತನ್ನ ಮೂಲಕ ಬೆಳಕನ್ನು ಹಾಯಲು ಬಿಡುವ ವಸ್ತುಗಳು ಪಾರದರ್ಶಕ ವಸ್ತುಗಳು,
ತನ್ನ ಮೂಲಕ ಭಾಗಶಃ ಬೆಳಕು ಬಿಡುವ ವಸ್ತುಗಳು ಮಿತ ಪಾರದರ್ಶಕ ವಸ್ತುಗಳು.
ತನ್ನ ಮೂಲಕ ಬೆಳಕನ್ನು ಹಾಯಲು ಬಿಡದ ವಸ್ತುಗಳು ಅಪಾರದರ್ಶಕ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

WhatsApp Group Join Now
Telegram Group Join Now
Sharing Is Caring:

Leave a Comment