ಅಗತ್ಯ ಸಾಮಗ್ರಿಗಳು :-ನೀರು, ಗೋಧಿಹಿಟ್ಟು, ಮಧ್ಯಸಾರ ದೀಪ, ಅಥವಾ ಸ್ಪೋ, ಲಟ್ಟನಿಕ
ವಿಧಾನ :-ಗೋಧಿ ಹಿಟ್ಟಿಗೆ ಅವಶ್ಯಕತೆಗೆ ತಕ್ಕಂತ ನೀರು ಹಾಕಿ ನಾದಿಕೊಳ್ಳಿ, ಅದರಿಂದ ಎರಡು ಗೋಲಾಕಾರದಉಂಡೆ ಮಾಡಿಕೊಂಡು ಎರಡನ್ನು ಲಟ್ಟನಿಕೆಯಿಂದ ತೀಡಿ ಚಪಾತಿ ತರಹ ಮಾಡಿಕೊಳ್ಳಿ, ಅದರಲ್ಲಿ ಒಂದನ್ನು ದೀಪದ

ಬೇಯಿಸಿದ ಚಪಾತಿಯನ್ನು ಪುನಃ ಹಿಟ್ಟಿನ ಉಂಡೆ ಮಾಡಲು ಪ್ರಯತ್ನಿಸಿ, ಬೇಯಿಸದೆ ಇಟ್ಟ ಚಪಾತಿ
ಪುನಃ ಉಂಡೆಯಾಕಾರ ಮಾಡಬಹುದು.
ತೀರ್ಮಾನ :-
ಬದಲಾವಣೆಯಲ್ಲಿ ಎರಡು ವಿಧ ಏಕಮುಖ ಬದಲಾವಣೆ ಇದರಲ್ಲಿ ಮೊದಲನೆ ವಸ್ತು ಪುನಃ ಪಡೆಯಲಾಗದು,
ಇನ್ನೊಂದು ದ್ವಿಮುಖ ಬದಲಾವಣೆ ಇದರಲ್ಲಿ ಮೊದಲನೆಯ ವಸ್ತು ಪುನಃ ಪಡೆಯಬಹುದು. (ಇದರಲ್ಲಿ ಭೌತ
ಬದಲಾವಣೆ & ರಾಸಾಯನಿಕ ಬದಲಾವಣೆ ಕಾಣಬಹುದು)
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment