ವಾರಕ್ಕೊಂದು ವಿಜ್ಞಾನ ಮಾಹಿತಿ ಸಸ್ಯಗಳ ಜಲ ವಿಸರ್ಜನೆ ಮಾಡುತ್ತವೆ(ಪ್ರಯೋಗ 14)

ಉದ್ದೇಶ :

ಸಸ್ಯಗಳು ಜಲ ವಿಸರ್ಜನೆ ಮಾಡುತ್ತವೆ

ಅಗತ್ಯ ಸಾಮಗ್ರಿಗಳು :

ಸಸ್ಯದ ತುಂಡ, ಪ್ಲಾಸ್ಟಿಕ್ ಕವರ್ , ಲೆಟ್ಕರ್ ಬ್ಯಾಂಡ್

ಒಂದು ಸಸ್ಯದ ಕುಂಡವನ್ನು ತೆಗೆದುಕೊಳ್ಳಿ ಪ್ಲಾಸ್ಟಿಕ್ ಕವರನಿಂದ ಆ ಸಸ್ಯವನ್ನು ಮುಚ್ಚಿ ಕಾಂಡದ ಭಾಗದಲ್ಲಿ ಕಟ್ಟಿ ಒಂದೆರಡು ಗಂಟೆಗಳವರೆಗೆ ಕುಂಡವನ್ನು ಬಿಸಿಲಿಗೆ ಇಡಿ, ಆಗಾಗ್ಗೆ ಪ್ಲಾಸ್ಟಿಕ್ ಕವರನ್ನು ಸೂಕ್ಷ್ಮವಾಗಿ ಗಮನಿಸಿ .

1668341643694

ಹೆಚ್ಚಾದ ನೀರನ್ನು ಸಸ್ಯಗಳು ಎಲೆಗಳ ಮೂಲಕ ಹೊರಹಾಕುತ್ತದೆ, ಪ್ಲಾಸ್ಟಿಕ್ ಕವರ್ ನಲ್ಲಿ ಸಣ್ಣ ಹನಿಗಳನ್ನು ನೋಡಬಹುದು.

` ತೀರ್ಮಾನ:

ಸಸ್ಯಗಳು ಜಲ ವಿಸರ್ಜನೆ ಮಾಡುತ್ತವೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

Sharing Is Caring:

Leave a Comment