ವಾರಕ್ಕೊಂದು ವಿಜ್ಞಾನ ಮಾಹಿತಿ ದ್ರವವು ಪಾತ್ರೆಯ ಆಕಾರವನ್ನು ತಾಳುತ್ತದೆ. ( ಪ್ರಯೋಗ 21)

ಉದ್ದೇಶ :-

ದ್ರವವು ಪಾತ್ರೆಯ ಆಕಾರವನ್ನು ತಾಳುತ್ತದೆ

ಅಗತ್ಯ ಸಾಮಗ್ರಿಗಳು :-

ಅಳತೆ ಜಾಡಿ, ನೀರು ,ವಿವಿಧ ಆಕಾರದ ಗಾಜಿನ ಅಥವಾ ಪ್ಲಾಸ್ಟಿಕ್ ಸೀಸಗಳು

Screenshot 2022 12 29 19 26 33 58 e2d5b3f32b79de1d45acd1fad96fbb0f 1

ವಿಧಾನ :-.

  • ಅಳತೆಯ ಜಾಡಿಯ ಸಹಾಯದಿಂದ ಒಂದೇ ಅಳತೆಯ ನೀರನ್ನು ಪ್ರತಿಯೊಂದು ಸೀಸೆಯಲ್ಲೂ ಸುರಿಯಿರಿ.
  • ಎಲ್ಲದರಲ್ಲೂ ನೀರಿನ ಗಾತ್ರ ಒಂದೇ ,ಆದರೆ ಆಕಾರ ಬೇರೆ ಬೇರೆ

ತೀರ್ಮಾನ :-ತಟ್ಟೆ, ಲೋಟ, ಪ್ರನಾಳ ಇತ್ಯಾದಿ ವಸ್ತುಗಳ ಬಳಕೆಯಿಂದ ದ್ರವದ ಆಕಾರವು ಪಾತ್ರೆಯಆಕಾರದಂತೆ ಬದಲಾಗುತ್ತದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

Sharing Is Caring:

Leave a Comment