ವಾರಕ್ಕೊಂದು ವಿಜ್ಞಾನ ಮಾಹಿತಿ ದೂರದ ಅಳತೆಯ ಪ್ರಮಾಣಮಾನ(33)

ಉದ್ದೇಶ :- ದೂರದ ಅಳತೆಯ ಪ್ರಮಾಣಮಾನ.


ಅಗತ್ಯ ಸಾಮಗ್ರಿಗಳು :-


ಒಂದು ಟೇಬಲ್,. ಅಳತೆ ಪಟ್ಟಿ , ನಾಲ್ಕು ವಿದ್ಯಾರ್ಥಿಗಳು.


ವಿಧಾನ :-
ನಾಲ್ಕು ವಿದ್ಯಾರ್ಥಿಗಳನ್ನು ಒಬ್ಬಬ್ಬರಾಗಿ ಕರೆದು ತಮ್ಮ ‘ಗೇಣು & ‘ಮೊಳ’ ಗಳ ಮೂಲಕ ಟೇಬಲಿನ ಉದ್ದ
ಅಳದು ದಾಖಲಿಸಲು ತಿಳಿಸುವುದು ನಂತರ ಪ್ರತಿಯೊಬ್ಬರಿಗೆ ಅಳತೆ ಪಟ್ಟಿ ನೀಡಿ ಉದ್ದ ಅಳೆದು ದಾಖಲಿಸಲು
ಸೂಚಿಸಿ.

Screenshot 2023 07 24 11 28 40 59 e2d5b3f32b79de1d45acd1fad96fbb0f 1

ಪ್ರತಿ ವಿದ್ಯಾರ್ಥಿಗಳ ಗೇಣು & ಮೊಳದ ಅಳತೆ ಭಿನ್ನವಾಗಿರುತ್ತದೆ. ಆದರೆ ಅಳತೆ ಪಟ್ಟಿಯಿಂದ ಅಳೆದಾಗ
ಟೇಬಲ್ ಉದ್ದ ಒಂದೇ ಆಗಿರುತ್ತದೆ.


ತೀರ್ಮಾನ :- ಗೇಣು ಮತ್ತು ಮೊಳ ಎಂಬುದು ಆಳತೆಯ ಆದರ್ಶಮಾನವಾಗಲು ಸಾಧ್ಯವಿಲ್ಲ. ಏಕೆಂದರೆ ಅದರ
ಅಳತ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

Sharing Is Caring:

Leave a Comment