ವಾರಕ್ಕೊಂದು ವಿಜ್ಞಾನ ಮಾಹಿತಿ ದ್ರವ್ಯಕ್ಕೆ ರಾಶಿ ಇದೆ. ( ಪ್ರಯೋಗ 19)

WhatsApp Group Join Now
Telegram Group Join Now

ಉದ್ದೇಶ :-ದ್ರವ್ಯಕ್ಕೆ ತೂಕವಿದೆ.

ಅಗತ್ಯ ಸಾಮಗ್ರಿಗಳು :-ತಕ್ಕಡಿ, 50 ಗ್ರಾಂ ನ ತೂಕದ ಕಲ್ಲು

ವಿಧಾನ :-ಚಟುವಟಿಕೆ 1) ಒಂದು ತಕ್ಕಡಿಯನ್ನು ತೆಗೆದುಕೊ , ತಕ್ಕಡಿಯ ಸೂಚಕ ಮುಳ್ಳು ಹೇಗಿದೆ, ನೋಡಿ ಬರೆ

1670160386693

ಚಟುವಟಿಕೆ 2) ತಕ್ಕಡಿಯ ಒಂದು ತಟ್ಟೆಯಲ್ಲಿ 50 ಗ್ರಾಂ ನ ತೂಕದ ಕಲ್ಲು ಇಡು. ಸೂಚಕ ಮುಳ್ಳು ಮತ್ತು ತಕ್ಕಡಿಹೇಗೆ ಕಾಣುತ್ತಿದೆ ಎಂದು ಬರೆ.

1670160404282

ಚಟುವಟಿಕೆ 1 ರಲ್ಲಿ ತಕ್ಕಡಿಯ ಸೂಚಕ ಮುಳ್ಳು ನೇರವಾಗಿದೆ.ಚಟುವಟಿಕೆ 2 ರಲ್ಲಿ ತಕ್ಕಡಿಯ ಸೂಚಕ ಮುಳ್ಳು ಎಡಗಡೆ ಬಾಗಿದೆ.

ತೀರ್ಮಾನ :-ದ್ರವ್ಯಕ್ಕೆ ತೂಕವಿದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

WhatsApp Group Join Now
Telegram Group Join Now
Sharing Is Caring:

Leave a Comment