---Advertisement---

ವಾರಕ್ಕೊಂದು ವಿಜ್ಞಾನ ಮಾಹಿತಿ ವಾಯು ಸ್ಥಳವನ್ನು ಆಕ್ರಮಿಸುತ್ತದೆ ( ಪ್ರಯೋಗ 17)

By kspstadk.com

Published On:

Follow Us
science-experiment-17
---Advertisement---
WhatsApp Group Join Now
Telegram Group Join Now

ಉದ್ದೇಶ :-


ಅಗತ್ಯ ಸಾಮಗ್ರಿಗಳು :- ಗಾಜಿನ ತೊಟ್ಟಿ, ಗಾಜಿನ ಲೋಟ , ಪೇಪರ್ ತುಂಡು

ವಾಯು ಸ್ಥಳವನ್ನು ಆಕ್ರಮಿಸುತ್ತದೆ.


ವಿಧಾನ :-

ಒಂದು ಗಾಜಿನ ಲೋಟದ ತಳಕ್ಕೆ ಒಣಗಿದ ಪೇಪರ್ ತುಂಡೊಂದನ್ನು
ಒತ್ತಿರಿ.ಲೋಟವನ್ನು ತಲೆ ಕೆಳಗೆ ಮಾಡಿ .ಇದನ್ನು ನೀರು ತುಂಬಿರುವ ಗಾಜಿನ ತೊಟ್ಟಿಗೆ ಅದುಮಿರಿ.ಲೋಟವನ್ನು
ನೀರಿನಲ್ಲಿ ಅದುಮುವಾಗ ಎಚ್ಚರವಹಿಸಿ.ಏನಾಗುವುದೆಂದು ಗಮನಿಸಿ.ನೀರು ಲೋಟದೊಳಕ್ಕೆ ಹೋಗಿದೆಯೆ ?
ಲೋಟದೊಳಗಿನ ಪೇಪರ್‌ ನೀರಿನಿಂದ ತೇವಗೊಂಡಿದೇಯೆ? ಇಲ್ಲ .ಏಕೆ ಹೀಗೆ ?
ಈಗ ಲೋಟವನ್ನು ಸ್ವಲ್ಪ ಓರೆಯಾಗಿಸಿ.ನೀವು ಏನನ್ನು ಗಮನಿಸುವಿರಿ?
ಮತ್ತು ನೀರು ಲೋಟದೊಳಗೆ ಹೋಗುತ್ತದೆ. ಇದು
ಕಾಗದ ವಾಯುವಿನ ಗುಳ್ಳೆಗಳು ಲೋಟದಿಂದ ಹೊರಬರುತ್ತವೆ
ಹೇಗಾಯಿತು?

1669470993471


ಖಾಲಿ ಲೋಟವು ನಿಜವಾಗಿಯೂ ಖಾಲಿಯಿರುವುದಿಲ್ಲ.ಲೋಟವು
ವಾಯುವಿನಿಂದ ತುಂಬಿರುತ್ತದೆ.ನೀರಿನ ತೊಟ್ಟಿಗೆ ಗಾಜಿನ ಲೋಟವನ್ನು ಮುಳುಗಿಸಲು ಒತ್ತಿದಾಗ ಲೋಟದೊಳಗಿನ ವಾಯು ಹೊರಬಂದು ನೀರು ಒಳಸೇರುತ್ತದೆ.


ತೀಮಾ೯ನ :-

ವಾಯು ಸ್ಥಳವನ್ನು ಆಕ್ರಮಿಸುತ್ತದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment