HRMS ನಲ್ಲಿ ನೌಕರರೇ ಸ್ವತಃ ನಿಮ್ಮ ಮಾಹಿತಿಯನ್ನು ಪರಿಶೀಲಿಸಬಹುದು.ಹೆಚ್ಚಿನ ಮಾಹಿತಿ ಇಲ್ಲಿದೆ


HRMSನಲ್ಲಿ ಇರುವ ನೌಕರರ ದಾಖಲೆಯನ್ನು ಪರಿಶೀಲನೆ ಮಾಡಿಕೊಳ್ಳಲು,
ನೌಕರರಿಗೆ HRMS ಅವಕಾಶ ನೀಡಿದೆ.

ಈ ಮೇಲಿನ👆 ಬಟನ್ ಅನ್ನು Click ಮಾಡಿ, ಉಪಯೋಗಿಸಬಹುದು.* ಬಿಬಿಶಿ
👉 NEW REGISTER ಅನ್ನು Click ಮಾಡಿ,
👉ನಿಮ್ಮ KGID ನಮೂದಿಸಿ.
👉HRMS ಅಲ್ಲಿ ಸೇರ್ಪಡೆ ಆಗಿರುವ ಪೋನ್ ನಂಬರ್ ಗೆ OTP ಬರುತ್ತದೆ.
👉ಅದನ್ನು ನಮೂದಿಸಿ Submit ಮಾಡಿ.
👉 ನಂತರ PASSWORD ಸೆಟ್ ಮಾಡಬೇಕು.
👉 ಪುನಃ ಲಾಗಿನ್ ಪೇಜ್‌ಗೆ ಹೋಗಿ KGID no, password, OTP,& CAPTCHA ನಮೂದಿಸಿ ಲಾಗಿನ್ ಆಗಬಹದು.BBS ನಿಮ್ಮ ಮಾಹಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು.
✅ ವೇತನ ಪತ್ರ.
✅ ರಜಾ ಲೆಕ್ಕ.
✅ ಸೇವಾಪುಸ್ತಕ
✅ ವೇತನದ ಮುರವಳಿಗಳು.
✅ ಸಾಲದ ಕಂತುಗಳು…
ಮಾಹಿತಿಯನ್ನು ಪರಿಶೀಲಿಸಿ

Sharing Is Caring:

Leave a Comment