ಉದ್ದೇಶ :- ಆವೀಕರಣ
ಅಗತ್ಯ ಸಾಮಗ್ರಿಗಳು :-ಸಕ್ಕರೆ ಪ್ರಯೋಗ
ವಿಧಾನ :-ಎರಡು ಅಗಲವಾದ ಪಾತ್ರ ತೆಗೆದುಕೊಂಡು ಅದರಲ್ಲಿ ಸಮ ಪ್ರಮಾಣದ ನೀರು ಹಾಕಿ ಒಂದರಲ್ಲಿ ಒಂದುಚಮಚ ಸಕ್ಕರೆ ಇನ್ನೊಂದರಲ್ಲಿ ಉಪ್ಪು ಹಾಕಿ ಕರಗಿಸಿ ನಂತರ ಎರಡೂ ಪಾತ್ರಗಳನ್ನು ಬಿಸಿಲಿನಲ್ಲಿ ಇಡಿ.ಈ ಪ್ರಯೋಗದ ವಿಡೀಯನೋಡಲು ಚಿತ್ರವನ್ನು ಕ್ಲಿಕ್ ಮಾಡಿ
ತೀರ್ಮಾನ :-
ಎರಡು ಅಗಲವಾದ ಪಾತ್ರ, ನೀರು, ಸಕ್ಕರೆ,ಉಪ್ಪು,ನೀರುas wel ಸಭೆ ಸಪ್ರಖರವಾದ ಬಿಸಿಲಿನಲ್ಲಿ 4-5 ಗಂಟೆ ಇಟ್ಟ ನಂತರ ಅದರಲ್ಲಿನ ಸಕ್ಕರೆ & ಉಪ್ಪು ಮಾತ್ರ ಇರುತ್ತದೆ, ನೀರು ಇರುವುದಿಲ್ಲ ಆವಿಯಾಗಿರುತ್ತದೆ.ಸೂರ್ಯನ ಶಾಖಕ್ಕೆ ನೀರು ಆವಿಯಾಗುತ್ತದೆ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment