ವಾರಕ್ಕೊಂದು ವಿಜ್ಞಾನ ಮಾಹಿತಿ ಗೋಲ & ಗುಳಿ ಕೀಲುಗಳು (31)

WhatsApp Group Join Now
Telegram Group Join Now

ಉದ್ದೇಶ :- ಗೋಲ & ಗುಳಿ ಕೀಲುಗಳು
ಅಗತ್ಯ ಸಾಮಗ್ರಿಗಳು :-
ಗೋಲ & ಗುಳಿ ಕೀಲುಗಳು
ಬಟ್ಟಲು, ಚೆಂಡು, ಕಾಗದ ಅಥವಾ ತೆಳುವಾದ ರಟ್ಟು ಟಕ್ಕೂ, ಪೆವಿಕಾಲ್.

Screenshot 2023 07 01 11 15 50 62 c37d74246d9c81aa0bb824b57eaf7062 1


ವಿಧಾನ :-
ಹಾಳ ಅಥವಾ ಕಾರ್ಡಸೀಟನ್ನು ಕೊಳವೆಯಾಕಾರ (ಸಿಲಿಂಡರ್) ಮಾಡಿಕೊಳ್ಳಬೇಕು. ಅದು ನಿಮ್ಮಲಿರುವ
ಚೆಂಡಿನ ವ್ಯಾಸಕ್ಕಿಂತ ಅದರ ವೃತ್ತಾಕಾರದ ಪಾದದ ವ್ಯಾಸ ಕಡಿಮೆ ಇರುವಂತೆ ಮಾಡಿ ಅದನ್ನು ಚಂಡಿಗೆ ಅಂಟಿಸಿ
ಅದನ್ನು ಬಟ್ಟಲಿನಲ್ಲಿ ಇಡಿ.

  • ಬಟ್ಟಲು
  • ಚೆಂಡು
  • ಕಾಗದದ ಕೊಳವೆ
  • ಕೊಳೆವೆಯನ್ನು ಒಂದು ಕೈಯಿಂದ ಹಿಡಿದು ಇನ್ನೊಂದು ಕೈಯಿಂದ ಬಟ್ಟಲು ಹಿಡಿದು ಎಲ್ಲ ದಿಕ್ಕಿಗೆ ಬಾಗಿಸಿ ಅದು ಬಟ್ಟಲಿನ ಅಂಚಿನವರೆಗೆ ಮಾತ್ರ ಬಾಗುತ್ತದೆ.


ತೀರ್ಮಾನ :-


ಇದು ಮಾನವನ ದೇಹದಲ್ಲಿನ ಕೀಲುಗಳಲ್ಲಿ ಒಂದು ವಿಧ ಗೋಲ & ಗುಳಿ ಕೀಲುಗಳು ಇದು ಮಾನವನ
ಸೊಂಟದ ಮೂಳೆ & ತೊಡೆ ಮೂಳೆ ಸೇರುವ ಜಾಗದಲ್ಲಿರುತ್ತದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

IMG 20230609 WA0166
IMG 20230607 WA0065
20230525 093259 0000 min
WhatsApp Group Join Now
Telegram Group Join Now
Sharing Is Caring:

Leave a Comment