ಉದ್ದೇಶ :- ಗೋಲ & ಗುಳಿ ಕೀಲುಗಳು
ಅಗತ್ಯ ಸಾಮಗ್ರಿಗಳು :-
ಗೋಲ & ಗುಳಿ ಕೀಲುಗಳು
ಬಟ್ಟಲು, ಚೆಂಡು, ಕಾಗದ ಅಥವಾ ತೆಳುವಾದ ರಟ್ಟು ಟಕ್ಕೂ, ಪೆವಿಕಾಲ್.
ವಿಧಾನ :-
ಹಾಳ ಅಥವಾ ಕಾರ್ಡಸೀಟನ್ನು ಕೊಳವೆಯಾಕಾರ (ಸಿಲಿಂಡರ್) ಮಾಡಿಕೊಳ್ಳಬೇಕು. ಅದು ನಿಮ್ಮಲಿರುವ
ಚೆಂಡಿನ ವ್ಯಾಸಕ್ಕಿಂತ ಅದರ ವೃತ್ತಾಕಾರದ ಪಾದದ ವ್ಯಾಸ ಕಡಿಮೆ ಇರುವಂತೆ ಮಾಡಿ ಅದನ್ನು ಚಂಡಿಗೆ ಅಂಟಿಸಿ
ಅದನ್ನು ಬಟ್ಟಲಿನಲ್ಲಿ ಇಡಿ.
- ಬಟ್ಟಲು
- ಚೆಂಡು
- ಕಾಗದದ ಕೊಳವೆ
- ಕೊಳೆವೆಯನ್ನು ಒಂದು ಕೈಯಿಂದ ಹಿಡಿದು ಇನ್ನೊಂದು ಕೈಯಿಂದ ಬಟ್ಟಲು ಹಿಡಿದು ಎಲ್ಲ ದಿಕ್ಕಿಗೆ ಬಾಗಿಸಿ ಅದು ಬಟ್ಟಲಿನ ಅಂಚಿನವರೆಗೆ ಮಾತ್ರ ಬಾಗುತ್ತದೆ.
ತೀರ್ಮಾನ :-
ಇದು ಮಾನವನ ದೇಹದಲ್ಲಿನ ಕೀಲುಗಳಲ್ಲಿ ಒಂದು ವಿಧ ಗೋಲ & ಗುಳಿ ಕೀಲುಗಳು ಇದು ಮಾನವನ
ಸೊಂಟದ ಮೂಳೆ & ತೊಡೆ ಮೂಳೆ ಸೇರುವ ಜಾಗದಲ್ಲಿರುತ್ತದೆ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment