ವಾರಕ್ಕೊಂದು ವಿಜ್ಞಾನ ಮಾಹಿತಿ ಕೊಬ್ಬಿನಾಂಶ ಪರೀಕ್ಷೆ( ಪ್ರಯೋಗ 24)

WhatsApp Group Join Now
Telegram Group Join Now

ಉದ್ದೇಶ :- ಕೊಬ್ಬಿನಾಂಶ ಪರೀಕ್ಷೆ

ಅಗತ್ಯ ಸಾಮಗ್ರಿಗಳು :-ಕೆಲವು ರೀತಿ ಕಾಳುಗಳು (ಶೇಂಗಾ, ಸೂರ್ಯಕಾಂತಿ, ಹೆಸರು, ಹಾಳೆ, ಚಿಕ್ಕದಾದ ಕಲ್ಲು

Screenshot 2023 01 24 13 22 14 76 e2d5b3f32b79de1d45acd1fad96fbb0f 1

ವಿಧಾನ :-ಬೇರೆ ಬೇರೆ ಕಾಳುಗಳನ್ನು ಚಿಕ್ಕ ಕಲ್ಲಿನಿಂದ ಬೇರೆ ಬೇರೆ ಸ್ಥಳಗಳಲ್ಲಿ ಜಜ್ಜಿ ಕೊಳ್ಳಬೇಕು ನಂತರ ಅವುಗಳನ್ನು ಬೇರೆ ಬೇರೆ ಹಾಳೆಯಲ್ಲಿ ಕಟ್ಟಿ 2-3 ದಿನ ಹಾಗೇಯೇ ಇಡಬೇಕು.

ಕಟ್ಟಿರುವ ಹಾಳೆಗಳನ್ನು ತೆಗೆದುಕೊಂಡು ಅವುಗಳಲ್ಲಿನ ಬೀಜ ಹೊರತೆಗೆದು ಹಾಳ ನೋಡಿದಾಗ ಕೆಲವು ಹಾಳೆಗಳಿಗೆ ಎಣ್ಣೆ ಅಂಟಿಕೊಂಡಿರುವುದು ಕಾಣುವುದು.

ತೀಮಾ೯ನ :-

ಯಾವ ಕಾಳುಗಳನ್ನು ಹಾಕಿದ ಹಾಳ ಎಣ್ಣೆಯಾಗಿರುತ್ತವೆಯೋ ಅವುಗಳಲ್ಲಿ ಕೊಬ್ಬಿನಾಂಶವಿದೆ.

ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment



WhatsApp Group Join Now
Telegram Group Join Now
Sharing Is Caring:

Leave a Comment