KGID UPADATE ಮಾಹಿತಿ

ವಿಮಾದಾರರು ಪಾಲಿಸಿ ವಿವರಗಳನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.•

  • ಹೊಸದಾಗಿ ರಾಜ್ಯ ಸರ್ಕಾರಿ ಸೇವೆಗೆ ಸೇರಿದ ನೌಕರರಿಗೆ ಜೀವ ವಿಮಾ ಪಾಲಿಸಿ ನೀಡಲಾಗುತ್ತಿದ್ದು,ಪ್ರಸ್ತುತ 4900 ಪಾಲಿಸಿಗಳನ್ನು ನೀಡಲಾಗಿದೆ.
  • ಈಗಾಗಲೇ ಪಾಲಿಸಿಯನ್ನು ಹೊಂದಿರುವ ನೌಕರರಿಗೆ/ ವಿಮಾದಾರರಿಗೂ ಸಹ ಈ ಸೇವೆಯನ್ನು ವಿಸ್ತರಿಸಲಾಗುವುದು.
  • ವಿಮಾದಾರರು ಪಾವತಿಸಿರುವ ವಿಮಾ ಕಂತುಗಳು, ಸಾಲದ ಕಂತುಗಳು ಮತ್ತು ಪಾಲಿಸಿಗಳ ಡೇಟಾಮರ್ಜಿಂಗ್ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ Loan ಮತ್ತು Claim ಗಳ ಇತ್ಯರ್ಥಸೇವೆಯನ್ನು ವಿಮಾದಾರರಿಗೆ ನೀಡುವ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳಿಂದ ಸದ್ಯದಲೇಲೋಕಾರ್ಪಣೆಗೊಳಿಸಲು ಉದ್ದೇಶಿಸಲಾಗಿದೆ.•
  • ಸರ್ಕಾರಿ ಹಾಗೂ ಸರ್ಕಾರದ ಆರ್ಥಿಕ ಹಿತಾಸಕ್ತಿ ಹೊಂದಿರುವ ಹೊಸದಾಗಿ ಖರೀದಿಸಿರುವವಾಹನಗಳಿಗೆ ಆನ್‌ಲೈನ್ ಮೂಲಕ ವಾಹನ ವಿಮೆ ಸೇವೆಯನ್ನು ಪ್ರಾರಂಭಿಸಲಾಗಿದೆ.ಪ್ರಸ್ತುತ ವಿಮೆ ಹೊಂದಿರುವ ವಾಹನಗಳಿಗೆ ಶೀಘ್ರದಲೇ ವಿಮೆ ನವೀಕರಣ ಸೌಲಭ್ಯವನ್ನುಒದಗಿಸಲಾಗುವುದು.
Sharing Is Caring:

2 thoughts on “KGID UPADATE ಮಾಹಿತಿ”

  1. ತಂತ್ರಾಂಶದಲ್ಲಿ ಲಾಗಿನ್ ಆಗಲು
    Captcha ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ……
    ಇದರಿಂದ ನೌಕರರಿಗೆ ಲಾಗಿನ್ ಆಗಲು ಸಾಧ್ಯವಾಗು ತ್ತಿಲ್ಲ
    ಇದನ್ನು ಸರಿಪಡಿಸುವಂತೆ ಕೋರಿದೆ

    Reply

Leave a Comment