ಉದ್ದೇಶ :-ಅನಿಲವು ಪಾತ್ರೆಯು ಯಾವ ರೀತಿಯಲ್ಲಿ ಇರುತ್ತದೋ ಹಾಗೆಯೇ ಹರಡಿಕೊಂಡಿರುತ್ತದೆ.
ಅಗತ್ಯ ಸಾಮಗ್ರಿಗಳು :-
ಪಾರದರ್ಶಕ ಪ್ಲಾಸ್ಟಿಕ್ ಡಬ್ಬ, ಹೊಗೆ(ಕಡ್ಡಿ ಪೆಟ್ಟಿಗೆ ಸಹಾಯದಿಂದ)
ವಿಧಾನ :-
ಚಟುವಟಿಕೆ -1 :- ಹೊಗೆ ತುಂಬಿದ ಪ್ಲಾಸ್ಟಿಕ್ ಡಬ್ಬ ನೇರವಾಗಿ ಇರಿಸುವುದು.
ಚಟುವಟಿಕೆ – 2 : ಯಾವ ರೀತಿಯಲ್ಲಿ ಇರುತ್ತದೆ ಹಾಗೆಯೇ ಹರಡಿಕೊಂಡಿರುತ್ತದೆ.
ತೀರ್ಮಾನ :-
ಅನಿಲವು ಪಾತ್ರೆಯು ಯಾವ ರೀತಿಯಲ್ಲಿ ಇರುತ್ತದೆ ಹಾಗೆಯೇ ಹರಡಿಕೊಂಡಿರುತ್ತದೆ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment