ಉದ್ದೇಶ :- ನೂಲುವುದು
ಅಗತ್ಯ ಸಾಮಗ್ರಿಗಳು :-ಹತ್ತಿ ಅಥವಾ ಸೆಣಬು ತಕಲಿ ಅಥವಾ ಚರಕ
ವಿಧಾನ :-ಹತ್ತಿಯ ತೊಳೆಯನ್ನು ತೆಗೆದುಕೊಂಡು ಅದರಿಂದ ಬೀಜ ಬೇರ್ಪಡಿಸಬೇಕು ಇದನ್ನು ಹಿಂಜುವುದು ಎನ್ನುತ್ತಾರೆ. ಹಿಂಜಿದ ಹತ್ತಿಯನ್ನು ಒಂದು ಕೈಯಲ್ಲಿ ಹಿಡಿದು ಅದರ ಎಳೆಯನ್ನು ತಕಲಿ ಅಥವಾ ಚರಕಕ್ಕೆ ಜೋಡಿಸಬೇಕು ನಂತರ ನಿಧಾನವಾಗಿ ತಿರುಗಿಸುತ್ತಾ, ಸ್ವಲ್ಪ ಸ್ವಲ್ಪ ಹತ್ತಿಯ ಎಳೆಗಳನ್ನು ಹೆಬ್ಬೆರಳು ಮತ್ತು ತೋರುಬೆರಳಿನಿಂದ ತೀಡಿ ನಿಧಾನವಾಗಿ ಬಿಡುವುದು.
ತೀರ್ಮಾನ :-ತಕಲಿ ಚರಕ ನೂಲು ಅಥವಾ ಚಕ್ರಕ್ಕೆ ಸಂಗ್ರಹವಾಗುತ್ತದೆ(ತುಂಡಾದಲ್ಲಿ ಜೋಡಿಸುತ್ತಾ ಮುಂದುಪ್ರಿಯಬೇಕು).
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment