Dear Teachers;
Diksha app ಲಾಗೌಟ್ ಆಗಿದ್ದಲ್ಲಿ ಸದ್ಯಕ್ಕೆ Login with state system ಪ್ರಯತ್ನಿಸುವುದು ಬೇಡ. 🙏
Login with Diksha ದಲ್ಲಿಯೇ ಹೀಗೆ ಪ್ರಯತ್ನಿಸಿ.
⬇️
Login ಒತ್ತಿ
⬇️
Login with Diksha ಒತ್ತಿ (state system ಬೇಡ)
⬇️
forgot password ಕೊಟ್ಟು ಅಧಿಕೃತ ಮೊಬೈಲ್ ಹಾಗು ಅಧಿಕೃತ ಪೂರ್ಣ ಹೆಸರು ಎಂಟರ್ ಮಾಡಿ ( ಹೆಸರು ಕನ್ನಡದಲ್ಲಿ ಇದ್ದಿದ್ದರೆ ಕನ್ನಡದಲ್ಲಿಯೇ ಹಾಕಿ.)
⬇️
ಹೆಸರು ಸರಿಯಾಗಿದ್ದರೆ ಲಿಂಕ್ ಆಗಿರುವ ಎಲ್ಲಾ ಈ ಮೇಲ್ & ಮೊಬೈಲ್ ತೋರಿಸುತ್ತದೆ. ಅಧಿಕೃತ ಲಿಂಕ್ ಆಗಿರುವ ಮೊಬೈಲ್ ಸೆಲೆಕ್ಟ್ ಮಾಡಿ Get Otp ಒತ್ತಿ.
⬇️
OTP ಎಂಟರ್ ಮಾಡಿ ಹೊಸ password ಸೆಟ್ ಮಾಡಿ.
⬇️
Back to application ಎಂದು ಬರುತ್ತದೆ ಅದನ್ನು ಒತ್ತದೇ complete ಆಗಿ background app running ನಿಂದಲೂ app ಕ್ಲೋಸ್ ಮಾಡಿ.
⬇️
ಪುನಃ ಹೊಸತಾಗಿ app ಓಪನ್ ಮಾಡಿ Login ಒತ್ತಿ.
⬇️
Login with Diksha ಒತ್ತಿ.
⬇️
ಮೊಬೈಲ್ ನಂಬರ್ ಹಾಗು ಹೊಸ password ಹಾಕಿ ಲಾಗಿನ್ ಒತ್ತಿ.
⬇️
profile ಒತ್ತಿ Green tick mark ಬಂದಿದೆಯಾ ನೋಡಿಕೊಳ್ಳಿ.