ಉದ್ದೇಶ :-
ದ್ರವವು ಪಾತ್ರೆಯ ಆಕಾರವನ್ನು ತಾಳುತ್ತದೆ
ಅಗತ್ಯ ಸಾಮಗ್ರಿಗಳು :-
ಅಳತೆ ಜಾಡಿ, ನೀರು ,ವಿವಿಧ ಆಕಾರದ ಗಾಜಿನ ಅಥವಾ ಪ್ಲಾಸ್ಟಿಕ್ ಸೀಸಗಳು
ವಿಧಾನ :-.
- ಅಳತೆಯ ಜಾಡಿಯ ಸಹಾಯದಿಂದ ಒಂದೇ ಅಳತೆಯ ನೀರನ್ನು ಪ್ರತಿಯೊಂದು ಸೀಸೆಯಲ್ಲೂ ಸುರಿಯಿರಿ.
- ಎಲ್ಲದರಲ್ಲೂ ನೀರಿನ ಗಾತ್ರ ಒಂದೇ ,ಆದರೆ ಆಕಾರ ಬೇರೆ ಬೇರೆ
ತೀರ್ಮಾನ :-ತಟ್ಟೆ, ಲೋಟ, ಪ್ರನಾಳ ಇತ್ಯಾದಿ ವಸ್ತುಗಳ ಬಳಕೆಯಿಂದ ದ್ರವದ ಆಕಾರವು ಪಾತ್ರೆಯಆಕಾರದಂತೆ ಬದಲಾಗುತ್ತದೆ.
ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment