UDISE PLUS DATA ENTRY ಮಾಡುವ ಸಂದರ್ಭದಲ್ಲಿ ಗಮನಿಸಬೇಕಾದ ಪ್ರಮುಖ ಅಂಶಗಳು

UDISE PLUS DATA ENTRY ಮಾಡುವ ಸಂದರ್ಭದಲ್ಲಿ ಗಮನಿಸಬೇಕಾದ ಪ್ರಮುಖ ಅಂಶಗಳು

ಸೂಚನೆ: UDISE PLUS DATA ENTRY ಮಾಡುವ ಸಂದರ್ಭದಲ್ಲಿ ಈ ಕೆಳಗೆ ತಿಳಿಸಿದ Section ಗಳಿಗೆ ಈ ಕೆಳಗೆ ತಿಳಿಸಿದಂತೆಯೇ ಮಾಹಿತಿ ನಮೂದಿಸುವುದು. ಮತ್ತು ಉಳಿದ ಎಲ್ಲಾ Section ಗಳ ಮಾಹಿತಿ ತಮ್ಮ ಶಾಲೆಗೆ ಅನುಗುಣವಾಗುವಂತೆ ಭರ್ತಿ ಮಾಡುವುದು.

ಮಾಹಿತಿ ಕೃಪೆ : ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು

⭐ 1.22 Is this a Special School for CWSN? ಕಡ್ಡಾಯವಾಗಿ ಎಲ್ಲಾ ಶಾಲೆಗಳು NO ಎಂದು ನಮೂದಿಸುವುದು.

⭐ 1.23 Is this a Shift School? ಕಡ್ಡಾಯವಾಗಿ ಎಲ್ಲಾ ಶಾಲೆಗಳು NO ಎಂದು ನಮೂದಿಸುವುದು.

⭐ 1.26 Is this a minority managed school? ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಮಾತ್ರ ನಮೂದಿಸುವುದು.( ಅನ್ವಯಿಸಿದ್ದಲ್ಲಿ ಮಾತ್ರ)

⭐ 1.33 Number of instructional days (previous academic year) : 2021-22 ಸಾಲಿನ Working Days ನಮೂದಿಸುವುದು.

⭐ 1.37 When does the academic session starts? Mention month: ಕಡ್ಡಾಯವಾಗಿ ಎಲ್ಲಾ ಶಾಲೆಗಳು 05 ( ಮೇ) ಎಂದು ನಮೂದಿಸುವುದು.

⭐1.40 Whether Balavatika is started in the Co- located Anganwadi/school? ಕಡ್ಡಾಯವಾಗಿ ಎಲ್ಲಾ ಶಾಲೆಗಳು NO ಎಂದು ನಮೂದಿಸುವುದು.

⭐ 1.41 “Whether any Out of School Children enrolled in the school are
attending Special Training? ” ಕಡ್ಡಾಯವಾಗಿ ಎಲ್ಲಾ ಶಾಲೆಗಳು NO ಎಂದು ನಮೂದಿಸುವುದು.

⭐1.44 Details of visits to the school during the previous academic year: ಎಲ್ಲಾ ಶಾಲೆಗಳು ಕಡ್ಡಾಯವಾಗಿ CRP/BRP/BRC/BEO/ ಜಿಲ್ಲಾ ಹಂತದ ಅಧಿಕಾರಿಗಳು ತಮ್ಮ ಶಾಲೆಗೆ ಭೇಟಿ ನೀಡಿದಲ್ಲಿ ಸಂಖ್ಯೆ ನಮೂದಿಸುವುದು.

⭐ 1.46 Whether the School Building Committee (SBC) has been constituted? ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಂದಿದ್ದು , ನಿರ್ಮಾಣ ಕಾರ್ಯಕ್ಕೆ ಪ್ರತ್ಯೇಕ ಸಮಿತಿ ರಚಿಸಿದ್ದಲ್ಲಿ ಮಾತ್ರ YES ಎಂದು ನಮೂದಿಸುವುದು.( ಸರಕಾರಿ ಶಾಲೆಗಳಿಗೆ ಮಾತ್ರ ಅನ್ವಯ)

⭐ 1.47 Is the school registered under Public Financial Management System (PFMS)? ಎಲ್ಲಾ ಸರಕಾರಿ ಶಾಲೆಗಳು ಕಡ್ಡಾಯವಾಗಿ YES ಎಂದು ನಮೂದಿಸುವುದು. ಇತರ ಎಲ್ಲಾ ಶಾಲೆಗಳಿಗೆ NO

⭐ 1.48 Whether the school has multi-class units? ಸರಕಾರಿ ನಲಿಕಲಿ ಇರುವ ಶಾಲೆಗಳು ಕಡ್ಡಾಯವಾಗಿ YES ಎಂದು ನಮೂದಿಸುವುದು. ಇತರ ಎಲ್ಲಾ ಶಾಲೆಗಳಿಗೆ NO

⭐1.52.6 “Whether parents/ volunteers
are actively involved in
supporting the school to
achieve Functional Literacy
and Numeracy (FLN) ” KPS ಶಾಲೆಗಳಿಗೆ ಮಾತ್ರ ಅನ್ವಯ – YES ಎಂದು ನಮೂದಿಸುವುದು. & ಇತರ ಎಲ್ಲಾ ಶಾಲೆಗಳು NO ಎಂದು ನಮೂದಿಸುವುದು.

⭐1B School Safety (For All type of Schools) ಕಡ್ಡಾಯವಾಗಿ ಎಲ್ಲಾ ಶಾಲೆಗಳು ಮಾಹಿತಿ ನಮೂದಿಸುವುದು.

⭐ 1.55.3 Has school evaluation been completed? (1-Yes, 2-No ಶಾಲಾ ಸಿದ್ಧಿ ಕಾರ್ಯಕ್ರಮದಡಿ External Evaluation ಆಗಿದ್ದಲ್ಲಿ YES ನಮೂದಿಸುವುದು.

⭐ 1.56.1 Is the School certified as Fit India School? FIT India ಕಾರ್ಯಕ್ರಮದಡಿ Certificate ಸಿಕ್ಕಿದ ಶಾಲೆಗಳು YES ನಮೂದಿಸುವುದು.

⭐ 1.56.3 Is your school an exemplar school? (1-Yes, 2-No) ಸ್ವಚ್ಚ ವಿದ್ಯಾಲಯ ಪುರಸ್ಕಾರದಡಿ ಪ್ರಶಸ್ತಿ ಬಂದಿದ್ದಲ್ಲಿ, ಹಸಿರು ಶಾಲೆ ಮತ್ತು ಇತರೆ ಯಾವುದೇ ಶೈಕ್ಷಣಿಕ ವಿಭಾಗ, ಸಹಪಠ್ಯ ವಿಭಾಗದಲ್ಲಿ ಶಾಲೆಯು ಪ್ರತಿನಿಧಿಸಿದ್ದಲ್ಲಿ YES ನಮೂದಿಸುವುದು.

⭐1.57.1 Is the school displaying photographs of all teachers in a school? ಕಡ್ಡಾಯವಾಗಿ ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.( ಶಿಕ್ಷಕರ ಫೋಟೋಗಳನ್ನು ಕಡ್ಡಾಯವಾಗಿ Display ಮಾಡುವುದು.)

⭐1.57.3 Whether the school has in place a system to capture student attendance electronically? ಕಡ್ಡಾಯವಾಗಿ ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.(SATS ನಲ್ಲಿ ಹಾಜರಾತಿ ನಮೂದಿಸುವ ಕಾರಣ)

⭐ 1.57.4 Whether the school has in place a system to capture teacher attendance electronically? ಕಡ್ಡಾಯವಾಗಿ ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.

⭐ 1.57.8 State School Standard Authority (SSSA) self-certification obtained? (1-Yes, 2-No ಎಲ್ಲಾ ಶಾಲೆಗಳು NO ಎಂದು ನಮೂದಿಸುವುದು.

⭐ 1D Receipts and Expenditure 2021-22 ನೇ ಸಾಲಿಗೆ ಸಂಬಂಧಿಸಿದ ಮಾಹಿತಿ- ಸರಕಾರಿ ಶಾಲೆಗೆ ಮಾತ್ರ ಅನ್ವಯ
22 1.60 Whether school is maintaining Inventory Register for the following? ಕಡ್ಡಾಯವಾಗಿ ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.

⭐ 1E Vocational Education under NSQF at Institutional level NSQF ಶಾಲೆಗೆ ಮಾತ್ರ ಅನ್ವಯ

⭐2.5 Does the School have Toilet(s)? ಕಡ್ಡಾಯವಾಗಿ ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.

⭐2.6 Whether drinking water is available in the school premises? ಕಡ್ಡಾಯವಾಗಿ ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.

⭐ 2.8 Whether hand washing facility with soap availabl ಕಡ್ಡಾಯವಾಗಿ ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.

⭐2.10 (a) Whether the school has Library facility/Book Bank/Reading Corner? ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.

⭐2.14 Whether ramp for disabled children to access school building exists? ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.

⭐ 2.15 Whether School has special educator? ಎಲ್ಲಾ ಶಾಲೆಗಳು 2- At Cluster Level ಎಂದು ನಮೂದಿಸುವುದು.( BIERT ಗಳು ಇರುವ ಕಾರಣ)

⭐ 2.18 Does the school have furniture for students? ಕಡ್ಡಾಯವಾಗಿ ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು. ಮತ್ತು ಪಿಠೋಪಕರಣಗಳು ಲಭ್ಯತೆ ಇರುವ ಒಟ್ಟು ಮಕ್ಕಳ ಸಂಖ್ಯೆ ನಮೂದಿಸುವುದು.

⭐2.22 Computer or Digital Equipment Status ಶಾಲೆಯಲ್ಲಿ ಯಾವುದೇ ಮೂಲಗಳಿಂದ Digital Equipments ಬಂದಿದ್ದರೂ ಕೂಡ ನಮೂದಿಸುವುದು.

⭐ 2.23 Does the School have Internet Facility? ಎಲ್ಲಾ ಶಾಲೆಗಳು YES ಎಂದು ನಮೂದಿಸುವುದು.

STEP1

1667802151828 1

STEP2

1667802166989

STEP 3

1667802178295

STEP 4

1667802515691

Sharing Is Caring:

Leave a Comment