ವಿದ್ಯಾ ಪ್ರವೇಶ 67ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)

ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ

ಸಾಮರ್ಥ್ಯ: ಪರಿಸರದ ಅರಿವು-ಪ್ರಕೃತಿ

IMG 20220814 WA0023

ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯು ಚಲನಾ ಉದ್ದೇಶ;ಕೌಶಲಗಳು (ಮಕ್ಕಳ ಚಟುವಟಿಕೆ )

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು, ಕೈಗಳಸಮನ್ವಯತೆ ವಿನ್ಯಾಸಗಳ ರಚನೆ,

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅವಧಾನ ಮತ್ತು ಆಲಿಸುವುದು.

IMG 20220814 WA0025

ಅರ್ಥ ಗ್ರಹಿಕೆಯೊಂದಿಗಿನ ಓದು:

ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದಅರಿವು.

ಉದ್ದೇಶಿತ ಬರಹ :

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥ ಮಾಡಿಕೊಳ್ಳುವುದು,ಪರಿಸರದ ಅರಿವು.

ಹೊರಾಂಗಣ ಆಟಗಳು

ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

IMG 20220814 WA0024
IMG 20220814 WA0022
Sharing Is Caring:

Leave a Comment