ವಿದ್ಯಾ ಪ್ರವೇಶ 14 ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ

IMG 20220613 WA0065

ಮಾತು ಕತೆ(ಶಿಕ್ಷಕರು ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ

IMG 20220613 WA0069

ನನ್ನ ಸಮಯ (FreeIndore play)(‘ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯಚಟುವಟಿಕೆಯನ್ನುನಡೆಸುವುದು)

ಮಗು ಎಲ್ಲಾ ಮೂಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಹಾಗೂ ಸೂಕ್ತವಾಗಿಪೂರ್ಣಗೊಳಿಸಿರುವುದನ್ನು ಖಚಿತ ಪಡಿಸಿಕೊಳ್ಳುವುದು.

* ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಮಗು ಪೂರ್ಣಗೊಳಿಸಲು ಸಹಕರಿಸುವುದು.

* ಮುಂದಿನ ದಿನಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಯಾವ ಮಕ್ಕಳ ಕಡೆಗೆ ಹೆಚ್ಚುಗಮನಹರಿಸಬೇಕೆಂಬ ಬಗ್ಗೆ ಶಿಕ್ಷಕರು ಮಾನಸಿಕವಾಗಿ ಸಿದ್ಧರಾಗುವುದು.

* ದಿನದ ಅಂತ್ಯಕ್ಕೆ ಕಲಿಕಾ ಮೂಲೆಗಳಲ್ಲಿ ಮುಂದಿನ ಹಂತಕ್ಕೆ ಹೊಂದಿಸಬೇಕಾದ ಸಾಮಗ್ರಿಗಳನ್ನುಸಿದ್ಧಪಡಿಸಿಕೊಳ್ಳುವುದು
.

IMG 20220613 WA0064

ಬುನಾದಿ ಸಂಖ್ಯಾ ಜ್ಞಾನ,ಪರಿಸರದ ಅರಿವು ಮತ್ತುವೈಜ್ಞಾನಿಕ ಚಿಂತನೆ

ಸಾಮರ್ಥ್ಯ : ಕಟ್ಟದ ಅರಿವು, ಸ್ಮರಣೆ ಮತ್ತು ಪರಿಸರದ ಅರಿವು

ಚಟುವಟಿಕೆ…2 ಆಲಿಸಿ ಹೇಳು (ಗುರಿ 3)

ಉದ್ದೇಶಗಳು:- ಪಟ್ಟವನ್ನು ಆಲಿಸಿ ಗುರುತಿಸುವುದು

IMG 20220613 WA0067

IMG 20220613 WA0066

ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು ಮಕ್ಕಳ ಚಟುವಟಿಕೆ

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ,

ಚಟುವಟಿಕೆ -51.ಚುಕ್ಕೆ ಸೇರಿಸಿ ಚಿತ್ರ ಮಾಡು, ಮತ್ತು ಬಣ್ಣ ತುಂಬಿಸು, ಗುರಿ – 1

ಉದ್ದೇಶ:ಸೂಕ್ಷ್ಮ ಸ್ನಾಯುಗಳ ಬೆಳವಣಿಗೆಯಾಗುತ್ತದೆ.ಕಣ್ಣು ಕೈಗಳ ನಡುವೆ ಸಮನ್ವಯತೆ ಬರುತ್ತದೆ.ಬಣ್ಣಗಳ ಪರಿಕಲ್ಪನೆ ಮೂಡುತ್ತದೆ.

IMG 20220613 WA0068

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಾಲನಾ ಕೌಶಲಗಳ ಅಭಿವೃದ್ಧಿ

ಚಟುವಟಿಕೆ: 15 ಪ್ರಾಸ ಪದಗಳನ್ನು ಆಲಿಸುವುದು .

ಬುನಾದಿ ಸಾಕ್ಷರತೆ

*ಧ್ವನಿ ವಿಜ್ಞಾನದ ಅರಿವನ್ನು ಹೊಂದುವಂತೆ ಮಾಡುವುದು.

* ಪ್ರಾಸಪದಗಳ ಮೂಲಕ ಪದಸಂಪತ್ತನ್ನು ಹೆಚ್ಚಿಸುವುದು

* ಸ್ಕೂಲ ಹಾಗೂ ಸೂಕ್ಷ್ಮ ಚಾಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು

.

IMG 20220613 WA0071

ಅರ್ಥಗ್ರಹಿಕೆ ಯೊಂದಿಗಿನ ಓದು

ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ..

ಚಟುವಟಿಕೆ 11 ಎ : ನಾಮಫಲಕ(ಗುರಿ-2)ಯೊಂದಿಗೆನ ಓದು

ಉದ್ದೇಶ : ನಾಮಫಲಕಗಳಲ್ಲಿಯ ಹೆಸರುಗಳನ್ನು ಚಿತ್ರಗಳ ಸಹಾಯದಿಂದ ಗುರುತಿಸುವರು ಮತ್ತು ಓದುವರು.

ಅಗತ್ಯ ಸಾಮಗ್ರಿಗಳು: ಮಿಂಚು ಪಟ್ಟಿ, ನೋಟ್ ಪುಸ್ತಕ, ಚಿತ್ರ ಪಟ

ವಿಧಾನ: . ಮಗುವಿನ ಹೆಸರಿನ ಪಕ್ಕದಲ್ಲಿ ಯಾವುದಾದರೂ ವಸ್ತು, ಪ್ರಾಣಿಗಳ ಚಿತ್ರ ಅಂಟಿಸಿ ನಾಮ ಫಲಕಗಳನ್ನುರಚಿಸುವುದು. ನಂತರ ತನ್ನ ಹೆಸರನ್ನು ಗುರುತಿಸಲು ತಿಳಿಸುವುದು ಒಂದು ವೇಳೆ ಮಕ್ಕಳು ಹೆಸರುಗಳನ್ನು ಗುರ್ತಿಸಲುವಿಫಲವಾದರೆ ಹೆಸರಿನ ಮುಂದೆ ಅಂಟಿಸಿರುವ ಚಿತ್ರಗಳ ಸಹಾಯದಿಂದ ತನ್ನ ಹೆಸರನ್ನು ತೋರಿಸಲು ನೆರವಾಗುವುದು2 ಮತ್ತು 3ನೇ ತರಗತಿ : ತನ್ನ ಸ್ನೇಹಿತರ ಹೆಸರುಗಳನ್ನು ಗುರುತಿಸುವ ಚಟುವಟಿಕೆಯನ್ನು ಮಾಡಿಸುವುದು

ಉದ್ದೇಶಿತ ಬರಹ

ಸಾಮರ್ಥ್ಯ: ಕೈ-ಕಣ್ಣು ಸಂಯೋಜನೆ, ಬರವಣಿಗೆ ಕೌಶಲಗಳ ಅಭ್ಯಾಸ, ಸೃಜನಶೀಲ ಅಭಿವ್ಯಕ್ತಿ, ಬರಹ

ಚಟುವಟಿಕೆ: 2 ಮುಕ್ತ ಚಿತ್ರರಚನೆ (ಗುರಿ-2) ECW-6

IMG 20220613 WA0070

ಹೊರಾಂಗ ಆಟಗಳು:

ಚಟುವಟಿಕೆ : ಲಗೋರಿ ಗುರಿ |

ಸಾಮರ್ಥ್ಯ : ಕೈ ಕಾಲುಗಳ ಚಲನೆ , ಚುರುಕುತನ

ಸಾಮಗ್ರಿ : 7 ಚಪ್ಪಟೆ ಕಲ್ಲುಗಳು , ಮೆತ್ತನೆಯ ಚೆಂಡು,.

IMG 20220613 WA0073
IMG 20220613 WA0072 1
Sharing Is Caring:

Leave a Comment