ವಿದ್ಯಾ ಪ್ರವೇಶ 11 ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ

ಮಾತು ಕತೆ( ಶಿಕ್ಷಕರು ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

IMG 20220611 WA0052

ನನ್ನ ಸಮಯ (free Indore
play)

ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.
ಶಿಕ್ಷಕರು, ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.

IMG 20220611 WA0053
IMG 20220611 WA0050

ಬುನಾದಿ ಸಂಖ್ಯಾ ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ (ನಿರ್ದೇಶಿತ) ಚಟುವಟಿಕೆ)

ಸಾಮರ್ಥ್ಯ : ಹೋಲಿಕೆ, ಹೊಂದಾಣಿಕೆ, ವಿಂಗಡಣೆ, ಗಾತ್ರ ಪ್ರಮಾಣದ ಪರಿಕಲ್ಪನೆ ಮತ್ತು ಪರಿಸರದ ಅರಿವು.

ಚಟುವಟಿಕೆ 18 ಹೋಲಿಕೆ ಮಾಡೋಣ (ಗುರಿ 3)

ಉದ್ದೇಶ:- ವಸ್ತುಗಳ ಗಾತ್ರ ಮತ್ತು ಪ್ರಮಾಣವನ್ನು ಆಧರಿಸಿ ಹೋಲಿಸಿ ವಿಂಗಡಿಸುವುದು.ಪರಿಸರದಅಗತ್ಯ ಸಾಮಗ್ರಿಗಳು : ಪೆನ್ಸಿಲ್‌ಗಳು, ಮಾಪಕಗಳು, ಹಣ್ಣುಗಳು (ಸೇಬು.ಕಿತ್ತಳೆ), ತರಕಾರಿಗಳು(ಆಲೂಗಡ್ಡೆ/ಈರುಳ್ಳಿ), ಪಾತ್ರೆಗಳುಅರಿವು ಮತ್ತು | (ಚಮಚ, ಬಟ್ಟಲುಗಳು, ತಟ್ಟೆಗಳು) , ವಿಭಿನ್ನ ಗಾತ್ರದ ಇತರ ವಸ್ತುಗಳು.

IMG 20220611 WA0055

ಸೃಜನಶೀಲ ಕಲೆ ಹಾಗೂ 24 ಸ್ನಾಯು ಚಲನಾ ಕೌಶಲಗಳು (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ,

ಚಟುವಟಿಕೆ -41 ರಂಗೋಲಿ/ವಿನ್ಯಾಸರಚನೆ. ಗುರಿ – 1

ಉದ್ದೇಶ;•ಸೂಕ್ಷ್ಮ ಸ್ನಾಯುಗಳ ಬೆಳವಣಿಗೆಯಾಗುತ್ತದೆ

.* ಕಣ್ಣು ಕೈಗಳ ನಡುವೆ ಸಮನ್ವಯತೆ ಬರುತ್ತದೆ

.* ಸೌಂದರ್ಯೋಪಾಸನೆ ವಿಕಾಸವಾಗುತ್ತದೆ.

*ಮೇಲ್ಮೈ[ ಒರಟು, ಮೆದು] ಸ್ವರೂಪವನ್ನು ತಿಳಿಯುತ್ತದೆ..

IMG 20220611 WA0057

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ : ಪದ ಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸ, ಸೂಚನೆಗಳ ಪಾಲನೆ,

ಚಟುವಟಿಕೆ 6 ವಸ್ತುವನ್ನು ಊಹಿಸು

IMG 20220611 WA0054

ಅರ್ಥ ಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.

ಚಟುವಟಿಕೆ….18

ಚಿತ್ರ ಸಂಪುಟ (ಗುರಿ-2) ವಿಷಯ: ‘ಉದ್ಯಾನದಲ್ಲಿ ನೀವು ನೋಡಿರುವ ವಸ್ತುಗಳು ವಿಷಯಗಳು.

ಗುಂಪಿನಲ್ಲಿ ಕುಳಿತು ತಯಾರಿಸಿದ ಗೋಡೆ ಪತ್ರಿಕೆಗಳನ್ನು ರಚಿಸಿ ಮಂಡಿಸುವುದು ಅಗತ್ಯ ಸಾಮಗ್ರಿಗಳು : ಚಾರ್ಟಿಗಳು, ಸ್ವರಚಿತ ಚಿತ್ರಗಳು, ಶ್ರೇಯಾನ್ಸ್, ಅಂಟು, ಇಂಚುಪಟ್ಟಿ, ಟ್ಯಾಗ್ವಿಧಾನ : ಮಕ್ಕಳು ಗುಂಪುಗಳಲ್ಲಿ ಅಗತ್ಯ ಸಾಮಗ್ರಿ ಬಳಸಿ ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳ ಬಗ್ಗೆ ಗೋಡೆ ಪತ್ರಿಕೆತಯಾರಿಸಲು ಅಗತ್ಯ ಸಹಾಯ ನೀಡುವುದು, ರಚಿಸಿದ ಗೋಡೆ ಪತ್ರಿಕೆಯನ್ನು ತರಗತಿಯಲ್ಲಿ ಮಂಡಿಸಲು ಅವಕಾಶ ನೀಡುವುದು.

IMG 20220611 WA0058

ಉದ್ದೇಶಿತ ಬರಹ

ಸಾಮರ್ಥ್ಯ: ಉದ್ದೇಶಿತ ಬರವಣಿಗೆ ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಬರವಣಿಗೆಯ ಸರಿಯಾದ ಕ್ರಮ

ಚಟುವಟಿಕೆ ಸಂಖ್ಯೆ: ಮಾದರಿ ಬರವಣಿಗೆ (ಗುರಿ-2) ECW-7

ಉದ್ದೇಶಗಳು:

*ಬರವಣಿಗೆಯ ಸರಿಯಾದ ಕ್ರಮವನ್ನು ರೂಢಿಸುವುದು

*ಉದ್ದೇಶಕ್ಕೆ ಅನುಗುಣವಾಗಿ ಬರೆಯುವ ಕೌಶಲವನ್ನು ಬೆಳೆಸುವುದು

* ಕ್ರಿಯಾತ್ಮಕ ಅಭಿವ್ಯಕ್ತಿಗೆ ಅವಕಾಶ ನೀಡುವುದು.ಅಗತ್ಯ ಸಾಮಗ್ರಿಗಳು: ಕರಿಹಲಗೆ, ಚಾಕ್‌ಪೀಸ್,

IMG 20220611 WA0061

ಹೊರಾಂಗಣ ಆಟಗಳು

ಚಟುವಟಿಕೆ -29 ರೋಲಿಂಗ್(ಉರುಳಿಸು)ಗುರಿ-1

ಸಾಮರ್ಥ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

ಬೇಕಾಗುವ ಸಾಮಗ್ರಿ: ಚೆಂಡು

IMG 20220611 WA0069
IMG 20220611 WA0068
IMG 20220611 WA0067
Sharing Is Caring:

Leave a Comment