ನಿಷ್ಠ NEP ಕೋರ್ಸ್ ನೇರ ಲಿಂಕ್ ಇಲ್ಲಿದೆ

NISHTHA UPDATE
ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಗಮನಕ್ಕೆ

✅ DIKSHA ದಲ್ಲಿ NEP ಕೋರ್ಸ್ ಗಳನ್ನು ಮುಗಿಸಲು 31-12-2022 ಕೊನೆಯ ದಿನಾಂಕವಾಗಿರುತ್ತದೆ.
✅ ಈಗಾಗಲೇ ಯಾವುದಾದರೂ ಕೋರ್ಸ್ ನ್ನು ಅರ್ಧದಲ್ಲಿ ನಿಲ್ಲಿಸಿದ್ದರೆ ಹೊಸದಾಗಿ BATCH 2 ಗೆ ಸೇರಿ ಕೋರ್ಸ್ ಪೂರ್ಣಗೊಳಿಸುವುದು.
✅ ಈಗಾಗಲೇ ಕೋರ್ಸ್ ಗೆ ಪೂರ್ಣಗೊಳಿಸಿದ್ದರೆ ಮತ್ತೆ ಕೋರ್ಸ್ ಮಾಡುವ ಅವಶ್ಯಕತೆ ಇಲ್ಲ.

  1. NEP 2020 ಆಧಾರಿತ ನಿಷ್ಠಾ ಮಾಡ್ಯುಲ್‌ಗಳನ್ನು 2022 ಡಿಸೆಂಬರ್ 31 ರ ವರೆಗೆ ಅವಕಾಶ ನೀಡಲಾಗಿದೆ
  2. ಸರಕಾರಿ / ಅನುದಾನಿತ – ಪ್ರಾಥಮಿಕ ಮತ್ತು ಪ್ರೌಢ ಶಾಲಾ 1-10 ನೇ ತರಗತಿಯ ಬೋಧಿಸುವ ಎಲ್ಲಾ ಶಿಕ್ಷಕರಿಗೆ ಇದು ಕಡ್ಡಾಯ
  3. 141 ರಿಂದ 149 ವರೆಗಿನ 9 ಜೆನರಿಕ್ ಮಾಡ್ಯುಲ್‌ಗಳನ್ನು ಹಾಗೂ ಉಳಿದಂತೆ ತಾವು ನೇಮಕಗೊಂಡ ವಿಷಯಕ್ಕೆ ಅಥವಾ ತಾವು ಬೋಧಿಸುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ 1 ಮತ್ತು ಗರಿಷ್ಠ 3 ಮಾಡ್ಯುಲ್‌ಗಳನ್ನು ಓದಬೇಕಿರುತ್ತದೆ.
  4. ಪ್ರಮಾಣಪತ್ರವನ್ನು ಪಡೆಯಲು ಮಾಡ್ಯುಲ್‌ಗಳನ್ನು 100% ಪೂರ್ಣಗೊಳಿಸಿ 70% ದಷ್ಟು ಅಂಕ ಗಳಿಸಬೇಕು
  5. ಸದರಿ ಮಾಡ್ಯುಲ್‌ಗಳನ್ನು ಓದಲು ತಿಂಗಳುವಾರು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಡಿಸೆಂಬರ್ 31ರ ಒಳಗಾಗಿ ಈ ಎಲ್ಲಾ ಕೋರ್ಸುಗಳನ್ನು ಕಡ್ಡಾಯವಾಗಿ ತಾವು ಓದಿರಲೇಬೇಕು.
  6. ಎಲ್ಲಕ್ಕಿಂತ ಮುಖ್ಯವಾಗಿ ತಾವು ಈ ಕೋರ್ಸ್ ಗಳನ್ನು ಓದಲು ಸರಿಯಾದ ಲಾಗಿನ್ ನಲ್ಲಿ ಕೋರ್ಸುಗಳನ್ನು ಓದಲು ಪ್ರಾರಂಭಿಸಿ (ಗ್ರೀನ್ ಟಿಕ್ ಮಾರ್ಕ್ ಇರುವುದನ್ನು ಖಚಿತಪಡಿಸಿಕೊಂಡು ಓದಿ )
IMG 20220613 WA0014

course ಒಂದೊಮ್ಮೆ ನೇರ ಲಿಂಕ್ ಮೂಲಕ open ಆಗದಿದ್ದರೆ

ಕೋರ್ಸ್ ನ್ನು ಈ ಮಾದರಿಯಲ್ಲಿ ಸರ್ಚ್ ಮಾಡುವುದು.
ಮಾದರಿ: Batch2_KA_NEP_GC_132

ಎಲ್ಲಾ ಶಿಕ್ಷಕರು ಪೂರ್ಣ ಗೊಳಿಸಬೇಕಾದ ಕೋರ್ಸುಗಳು

ಕಿರಿಯ ಪ್ರಾಥಮಿಕ [ಪೂರ್ವ ಪ್ರಾಥಮಿಕದಿಂದ 2 ನೇ ತರಗತಿ) ಶಾಲಾ ಶಿಕ್ಷಕರ ಮಾಡ್ಯೂಲ್‌ಗಳು

ಕಿರಿಯ ಪ್ರಾಥಮಿಕ [3, 4 ಮತ್ತು 5ನೇ ತರಗತಿ) ಶಾಲಾ ಶಿಕ್ಷಕರ ಮಾಡ್ಯೂಲ್‌ಗಳು

ಹಿರಿಯ ಪ್ರಾಥಮಿಕ / ಪ್ರೌಢ ಶಾಲಾ [6, 7 ಮತ್ತು 8ನೇ ತರಗತಿ] ಶಿಕ್ಷಕರ ಮಾಡ್ಯೂಲ್ ಗಳು

1 ರಿಂದ 8 ತರಗತಿಯ ಎಲ್ಲಾ ಶಿಕ್ಷಕರಿಗೆ ಇರುವ 9 ಜೆನೆರಿಕ್‌ ಮಾಡ್ಯೂಲ್‌ಗಳು

Sharing Is Caring:

Leave a Comment