ವಿದ್ಯಾ ಪ್ರವೇಶ 29ನೇ ದಿನದ ಚಟುವಟಿಕೆಗಳು

WhatsApp Group Join Now
Telegram Group Join Now

ವಿದ್ಯಾ ಪ್ರವೇಶ ಚಟುವಟಿಕೆಗಳು ದಿನ-29
ದಿನಾಂಕ: 5-7-2024
ಅವಧಿ: 1 ಏಕ್ ದೋ ಏಕ್ ಕದಂತಾಲ್, ದುಂಬಿ ಚಪ್ಪಾಳೆ, ಮಾತುಕತೆ : Rhyme: Parts of a Plant
ಅವಧಿ: 2 4 ಕಲಿಕಾ ಸ್ಥಳಗಳಲ್ಲಿ ಶಿಕ್ಷಕರ ಮಾರ್ಗದರ್ಶನದೊಂದಿಗೆ ಚಟುವಟಿಕೆ ನಿರ್ವಹಿಸುವುದು.
ಅವಧಿ: 3 ಪ್ರಮಾಣಿತವಲ್ಲದ ಮಾಪನ, ವೀಕ್ಷಣೆ
ಅವಧಿ: 4 ಕತ್ತರಿಸುವುದು
ಅವಧಿ: 5 ಹೆಸರಿನ ಆರಂಭಿಕ ಅಕ್ಷರದಿಂದ ವಸ್ತು ಪತ್ತೆ ಹಚ್ಚುವುದು, ಧ್ವನಿ ವ್ಯತ್ಯಾಸಗಳು, ಹವಾಮಾನ ನಕ್ಷೆ‌, ಅಭ್ಯಾಸ ಹಾಳೆ EC -13
ಅವಧಿ: 6 ಸಂಗೀತದ ಅಕ್ಷರಗಳು
ಅವಧಿ: 7 ಕಥಾ ಸಮಯ – ಕಥೆ: Grandpa’s Gift, ಗೊಂಬೆಗಳ‌ ಬಳಕೆ
ಅವಧಿ: 8 ಪುನರಾವರ್ತನೆ – ಶಾಲಾ ಚಟುವಟಿಕೆಗಳನ್ನು ಮಕ್ಕಳು ಮನೆಯಲ್ಲಿ ಹಂಚಿಕೊಳ್ಳುವುದು. ಮ ಅಕ್ಷರದಿಂದ ಆರಂಭವಾಗುವ ವಸ್ತುಗಳ ಹೆಸರನ್ನು ಮನೆಯಲ್ಲಿ ತಿಳಿದುಕೊಂಡು ಬರಲಿ. ಮರುದಿನದ ಯೋಜನೆ
ರೂಪಿಸಿ.

ಶುಭಾಶಯ ವಿನಿಮಯ

IMG 20220630 WA0080

ಮಾತುಕತೆ

ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)

ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ (ಶಿಕ್ಷಕರಿಂದ
ಪ್ರಾರಂಭಿಸುವ(ನಿರ್ದೇಶಿತ) ಚಟುವಟಿಕೆ)
ಸಾಮರ್ಥ್ಯ: ಸಮಸ್ಯಾ ಪರಿಹಾರ, ತಾರ್ಕಿಕತೆ.

ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳಚಟುವಟಿಕೆ)

ಸಾಮರ್ಥ್ಯ: ಸಮಾಜಮುಖಿ ನಡವಳಿಕೆಯ ವಿಕಾಸ, ಇತರರ ಭಾವನೆಗಳನ್ನು, ಹಕ್ಕುಗಳನ್ನು ಗೌರವಿಸುವುದು.
ಸೃಜನಶೀಲತೆಯ ಹಾಗೂ ಸೌಂದರ್ಯ ಪ್ರಜ್ಞೆಯ ವಿಕಾಸ ಗಮನಿಸುವಿಕೆ, ಕಲ್ಪನಾ ಶಕ್ತಿಯ ವಿಕಾಸ, ಪದ ಸಂಪತ್ತಿನ ಅಭಿವೃದ್ಧಿ.

IMG 20220630 WA0081

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ: ಆಲಿಸುವುದು, ಸೃಜನಾತ್ಮಕ ಚಿಂತನೆ, ತಾರ್ಕಿಕತೆ, ಪರಿಸರ ಅರಿವು.

ಅರ್ಥಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಮುದ್ರಿತ ಪತ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.

ಉದ್ದೇಶಿತ ಬರಹ:

ಸಾಮರ್ಥ್ಯ: ಸ್ವಯಂ ನಿಯಂತ್ರಣ, ಧನಾತ್ಮಕ ವೈಯಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಮತ್ತು ಇತರರ ಭಾವನೆ ಹಾಗು ಹಕ್ಕುಗಳ
ಕುರಿತು ಗೌರವ.

IMG 20220630 WA0082

ಹೊರಾಂಗಣ ಆಟಗಳು
ಸಾಮರ್ಥ್ಯ : ಏಕಾಗ್ರತೆ ಬೆಳೆಸುವುದು, ಸ್ನಾಯುಗಳ ಬಲವರ್ಧನೆ ಮಾಡುವುದು.

IMG 20220630 WA0083
IMG 20220630 WA0080
IMG 20220630 WA0081
IMG 20220630 WA0082
IMG 20220630 WA0083
WhatsApp Group Join Now
Telegram Group Join Now
Sharing Is Caring:

Leave a Comment