ವಿದ್ಯಾ ಪ್ರವೇಶ 64ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)

ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ

ಸಾಮರ್ಥ್ಯ: ಪರಿಸರದ ಅರಿವು, ಹೆಚ್ಚು ಕಡಿಮೆ ಪರಿಕಲ್ಪನೆ, ವೈಯಕ್ತಿಕ ಅಭಿವೃದ್ಧಿ

ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯು ಚಲನಾ ಉದ್ದೇಶ;ಕೌಶಲಗಳು (ಮಕ್ಕಳ ಚಟುವಟಿಕೆ

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳಸಮನ್ವಯತೆ.ಆಕಾರಗಳ ಪರಿಕಲ್ಪನೆ,

IMG 20220811 WA0027

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.

ಅರ್ಥಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಪದಗಳನ್ನು ಗುರುತಿಸುವುದು, ಮುದ್ರಿತ ಪತ್ಯದ ಅರಿವು, ಅರ್ಥಗ್ರಹಿಕೆ

ಹೊರಾಂಗಣ ಆಟಗಳು :

ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ದೇಹದ ಬೇರೆ ಬೇರೆ ಭಾಗಗಳ ಸಮತೋಲನ ಸಾಧಿಸುವುದು .

IMG 20220811 WA0026
IMG 20220811 WA0027
IMG 20220811 WA0026
Sharing Is Caring:

Leave a Comment