ವಿದ್ಯಾ ಪ್ರವೇಶ 38ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ (FreeIndore play)

IMG 20220711 WA0030

ಬುನಾದಿ ಸಂಖ್ಯಾಜ್ಞಾನ, ಪರಿಸರದಅರಿವು ಮತ್ತು ವೈಜ್ಞಾನಿಕ ಚಿಂತನೆ (ಶಿಕ್ಷಕರಿಂದಪ್ರಾರಂಭಿಸುವ(ನಿದೇ೯ತ) ಚಟುವಟಿಕೆ )

ಸಾಮರ್ಥ್ಯ: ವಿನ್ಯಾಸವನ್ನು ಗುರುತಿಸುವುದು ಮತ್ತು ಪೂರ್ಣಗೊಳಿಸುವುದು, ಪರಿಸರದ ಅರಿವು.

ಸೃಜನಶೀಲ ಕಲೆ ಹಾಗೂಸೂಕ್ಷ್ಮ ಸ್ನಾಯು ಚಲನಾಕೌಶಲಗಳು (ಮಕ್ಕಳಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸಗಣಿತ ಮತ್ತು ವಿಜ್ಞಾನಪರಿಕಲ್ಪನೆಯ ಅಭಿವೃದ್ಧಿ.

IMG 20220711 WA0031

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಲನಾ ಕೌಶಲಗಳ ಅಭಿವೃದ್ಧಿ.

ಅರ್ಥಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು.

ಉದ್ದೇಶಿತ ಬರಹ

ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ, ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನ ಶೀಲತೆ

ಹೊರಾಂಗಣ ಆಟಗಳು

ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ವಿನ್ಯಾಸದ ಅರಿವು ದೇಹದ ಸಮತೋಲನ ಕಾಲುಗಳ ಹೊಂದಾಣಿಕೆ

IMG 20220711 WA0029

IMG 20220711 WA0030
IMG 20220711 WA0031
IMG 20220711 WA0029
Sharing Is Caring:

Leave a Comment