ವಿದ್ಯಾ ಪ್ರವೇಶ 21ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)

ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ

ಸಾಮರ್ಥ್ಯ : ವಾಸನೆಯ ಪ್ರಜ್ಞೆ, ಪರಿಸರದ ಅರಿವು

IMG 20220622 WA0020

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಆಲಿಸುವುದು ಮತ್ತು ಮಾತನಾಡುವುದು


ಸಾಮರ್ಥ್ಯ- ಭಾಷಾ ಅಭಿವೃದ್ಧಿ, ಭಾಷೆಯ ಅರ್ಥಪೂರ್ಣ ಬಳಕೆ, ಅವಧಾನ ಹಾಗೂ ಆಲಿಸುವಿಕೆ, ಪರಿಸರದ ಅರಿವು


ಚಟುವಟಿಕೆ-12 ನಾನು ಹುಡುಕುವೆ.(ಗುರಿ-2)


ಉದ್ದೇಶ:

ಸುಳುಹುಗಳನ್ನು ಆಧರಿಸಿ ವಸ್ತುಗಳನ್ನು ಗುರುತಿಸುವುದು.

  • ಪರಿಸರದ ಅಂಶಗಳ ಬಗ್ಗೆ ಅರಿವನ್ನು ಮೂಡಿಸುವುದು.
  • ಕಲ್ಪನಾ ಶಕ್ತಿ ಹೆಚ್ಚಿಸುವುದು.
IMG 20220622 WA0023

ಅರ್ಥಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಅವಧಾನ ಮತ್ತು ಆಲಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ,

ಚಟುವಟಿಕೆ 21 ಪದ ಹುಡುಕು (ಗುರಿ-2)

ಉದ್ದೇಶ : ಕಥೆಗಳಲ್ಲಿಯ ಪದಗಳನ್ನು ಅದರಲ್ಲಿಯ ಧ್ವನಿಗಳನ್ನು ಗುರುತಿಸುವರು.ಅಗತ್ಯ ಸಾಮಗ್ರಿಗಳು: ಮಿಂಚು ಪಟ್ಟಿ, ಕಪ್ಪು ಹಲಗೆ

ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯು ಚಲನಾ ಉದ್ದೇಶ;ಕೌಶಲಗಳು (ಮಕ್ಕಳ ಚಟುವಟಿಕೆ )

ಸಾಮರ್ಥ್ಯ: ಸೂಕ್ಷ್ಮ ಸ್ನಾಯುಗಳ ಚಲನಾ ವಿಕಾಸ,

ಚಟುವಟಿಕೆ; 46ಪೇಪರ್ / ಬಟ್ಟೆ ಮಡಿಯುವುದು

ಉದ್ದೇಶ

ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುತ್ತದೆ.ಬಟ್ಟೆ/ ಪೇಪರ್‌ ಮಡಚುವ ಕೌಶಲವನ್ನು ತಿಳಿಯುತ್ತದೆ..2,24

IMG 20220622 WA0022

ಉದ್ದೇಶಿತ ಬರಹ :

ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಕೌಶಲಗಳ ಅಭಿವೃದ್ಧಿ, ಉದ್ದೇಶಿತ ಬರವಣಿಗೆ

ಚಟುವಟಿಕೆ: 37 ಚಿತ್ರಿಸುವುದು ಮತ್ತು ಹೆಸರಿಸುವುದು

IMG 20220622 WA0021

ಹೊರಾಂಗಣ ಆಟಗಳು :

ಸಾಮರ್ಥ್ಯ :ಸ್ಥೂಲ ಸ್ಥಾಯು ಚಲನ ಕೌಶಲ ಬೆಳವಣಿಗೆ

IMG 20220622 WA0019
IMG 20220622 WA0025
IMG 20220622 WA0024
Sharing Is Caring:

Leave a Comment