ವಿದ್ಯಾ ಪ್ರವೇಶ 23ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ

ಮಾತುಕತೆ

ಸಾಮರ್ಥ್ಯ: ಸ್ವಯಂ ಪ್ರಜ್ಞೆ ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.

ಉದ್ದೇಶ: ಇಷ್ಟದ ವಿಷಯದ ಕುರಿತು ಮಾತನಾಡುವುದು

ನನ್ನ ಸಮಯ (FreeIndore play)

IMG 20220623 WA0051

ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ

• ಸಾಮರ್ಥ್ಯ: ಹೋಲಿಕೆ, ಹೊಂದಾಣಿಕೆ, ವಿಂಗಡಣೆ, ಗಾತ್ರ ಪ್ರಮಾಣದ ಪರಿಕಲ್ಪನೆ ಮತ್ತು ಪರಿಸರದ ಅರಿವು

ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳಚಟುವಟಿಕೆ)


ಸಾಮರ್ಥ್ಯ, ಸ್ವಯಂ ಮತ್ತು ಇತರರ ಬಗ್ಗೆ ಅರಿವು, ಮೌಖಿಕ ಭಾಷಾ ವಿಕಾಸ, ಪದ ಸಂಪತ್ತಿನ ಅಭಿವೃದ್ಧಿ,

IMG 20220623 WA0054

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ: ಪದಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸ ಮಾಡುವುದು.

ಅರ್ಥಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ : ಮುದ್ರಿತ ಪಠ್ಯದ ಅರಿದ್ರ, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.


IMG 20220623 WA0061

ಉದ್ದೇಶಿತ ಬರಹ

ಸಾಮರ್ಥ್ಯ ದೃಷ್ಟಿಕರಿಸುವುದು, ಸೃಜನಶೀಲ ಚಿಂತನೆ, ಬಣ್ಣಗಳ ಪರಿಕಲ್ಪನೆ, ಗಾತ್ರ ಮತ್ತು ಆಕಾರಗಳ ಕಲ್ಪನೆ

IMG 20220623 WA0060

ಹೊರಾಂಗಣ ಆಟಗಳು

ಸಾಮರ್ಥ್ಯ: ಸ್ಕೂಲ ಸಾಯು ಚಲನ ಕೌಶಲ ಬೆಳವಣಿಗೆ, ಹೋಳು ಮತ್ತು ಕಾಲಿನ ಶಕ್ತಿ ಅಭಿವೃದ್ಧಿ

IMG 20220624 WA0017
IMG 20220623 WA0052
IMG 20220623 WA0056
IMG 20220623 WA0060
Sharing Is Caring:

Leave a Comment