ವಿದ್ಯಾ ಪ್ರವೇಶ 22ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ

ಮಾತು ಕತೆ ( ಶಿಕ್ಷಕರು – ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ
ಚಟುವಟಿಕೆ)

IMG 20230704 WA0000

ನನ್ನ ಸಮಯ(Free Indore play)ಸಮಯ’ದಲ್ಲಿ ಮಗು ತನ್ನ ಆದ್ಯತೆಯ ಚಟುವಟಿಕೆಯನ್ನುನಡೆಸುವುದು)

ಕಲಿಕಾ ಸಿದ್ಧತಾ ಭಾಗವಾಗಿ 8 ಮೂಲೆಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಮೂಲವಾರು ಚಟುವಟಿಕೆಗಳ ಬಗ್ಗೆಹಾಗೂ ಆಯಾ ಮೂಲೆಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು. ಮಕ್ಕಳಿಗೆಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ.

ಬಿಲಿಂಗ್ ಬ್ಲಾಕ್ ಮೂಲೆ:-

ಸಾಮರ್ಥ್ಯ: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವುದು.

ಮೂಲೆ – ಗಣಿತ ಮೂಲೆ:-

ಸಾಮರ್ಥ್ಯ: ವಸ್ತುಗಳ ಗಾತ್ರ ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ರ್ವಕರಿಸುವುದು ಹಾಗೂ ಸಾಂಕೇತಿಕವಾಗಿಸಂಖ್ಯೆಗಳ ಹೋಲಿಕೆ ಮಾಡುವುದು.

ಅನ್ವೇಷಣೆ ಅಥವಾ ವಿಜ್ಞಾನ ಮೂಲೆ:

ಸಾಮರ್ಥ್ಯ: ವೈಜ್ಞಾನಿಕ, ಅನ್ವೇಷಣಾ ಮನೋಭಾವ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸುವುದು.

IMG 20230704 WA0001

ಗೊಂಬೆಗಳ ಮೂಲೆ :

ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸುವುದು.

ಓದುವ / ತರಗತಿ ಗಂಥಾಲಯ ಮೂಲೆ :

ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು, ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವುದು.

IMG 20230704 WA0002

ಕಲೆಗೊಂದು ನೆಲೆ/ಕರಕುಶಲ ಮೂಲೆ:

ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ,ಸೃಜನಶೀಲತೆಯನ್ನು ಬೆಳೆಸುವುದು.

ಬರೆಯುವ ಮೂಲೆ :

ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನು ರಚಿಸುವುದು.

ಆಟಿಕೆ / ಮಾಡಿ ನೋಡು ಮೂಲೆ :

ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು

ಬುನಾದಿ ಸಂಖ್ಯಾಜ್ಞಾನ, ಪರಿಸರದ ಅರಿವು ಮತ್ತುವೈಜ್ಞಾನಿಕ ಚಿಂತನೆ (ಶಿಕ್ಷಕರಿಂದ ಪ್ರಾರಂಭಿಸುವ(ನಿರ್ದೇಶಿತ) ಚಟುವಟಿಕೆ)

IMG 20230704 WA0003

ಸಾಮರ್ಥ್ಯ: ಹೋಲಿಸುವುದು, ಪರಿಸರ ಅರಿವು, ಬಣ್ಣಗಳ ಕಲ್ಪನೆ, ಆಕಾರ ಮತ್ತು ಗಾತ್ರ

ಸೃಜನಶೀಲ ಕಲೆ ಸ್ನಾಯು ಚಲನಾ ಕೌಶಲಗಳು (ಮಕ್ಕಳ ಚಟುವಟಿಕೆ)


ಸಾಮರ್ಥ್ಯ : ಸ್ಥೂಲ ಮತ್ತು ಸೂಕ್ಷ್ಮ ಸ್ನಾಯುಗಳ ಚಲನಾ ಕೌಶಲಗಳ ಸೌಂದರ್ಯ ಪ್ರಜ್ಞೆಯ ವಿಕಾಸ.

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು

ಸಾಮರ್ಥ್ಯ: ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ ಪದಸಂಪತ್ತಿನ ಬೆಳವಣಿಗೆ

ಅರ್ಥಗ್ರಹಿಕೆಯೊಂದಿಗಿನ ಓದು

IMG 20230704 WA0004

ಸಾಮರ್ಥ್ಯ : ಪದ ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ.

ಉದ್ದೇಶಿತ ಬರಹ

ಸಾಮರ್ಥ್ಯ : ಸೂಕ್ಷ್ಮ ಸ್ನಾಯು ಚಲನಾ ಕೌಶಲಾಭಿವೃದ್ಧಿ, ಅಕ್ಷರಗಳನ್ನು ಗುರುತಿಸುವುದು.

ಹೊರಾಂಗಣ ಆಟಗಳು

ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ವಿನ್ಯಾಸದ ಅರಿವು, ದೇಹದ ಸಮತೋಲನ ,ಕಾಲುಗಳ ಹೊಂದಾಣಿಕೆ

ಕಥಾ ಸಮಯ

ಮತ್ತೆ ಸಿಗೋಣ

IMG 20230704 WA0005

ವಿದ್ಯಾಪ್ರವೇಶ ಕಲಿಕಾ ಪ್ರಕ್ರಿಯೆ ಮತ್ತು ನಲಿಕಲಿ ಕಾರ್ಡ್ ಗಳ ಜೋಡಣೆ ಕುರಿತ pdf

IMG 20230609 WA0166
IMG 20230607 WA0065
EEDS update
EEDS update
20230525 093259 0000 min
Useful for teachers2023
Sharing Is Caring:

Leave a Comment