ವಿದ್ಯಾ ಪ್ರವೇಶ 15ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ(ಮಕ್ಕಳೊಂದಿಗೆ ಶಿಕ್ಷಕರಮಾತು)

ನನ್ನ ಸಮಯ (Free Indoorplay)

IMG 20230619 WA0146

ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ: ವಿನ್ಯಾಸಗಳನ್ನು ಗುರ್ತಿಸಿ ಪೂರ್ಣಗೊಳಿಸುವುದು, ಪರಿಸರದ ಅರಿವು

ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸಮಾಜಮುಖಿ ನಡವಳಿಕೆಯ ವಿಕಾಸ, ಇತರರ ಭಾವನೆಗಳನ್ನು, ಹಕ್ಕುಗಳನ್ನು ಗೌರವಿಸುವುದು.ಸೃಜನಶೀಲತೆಯ ಹಾಗೂ ಸೌಂದರ್ಯ ಪ್ರಜ್ಞೆಯ ವಿಕಾಸ ಗಮನಿಸುವುದು, ಕಲ್ಪನಾ ಶಕ್ತಿಯ ವಿಕಾಸ, ಪದಸಂಪತ್ತಿನ ಅಭಿವೃದ್ಧಿ.

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

IMG 20230619 WA0147

ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಲನಾ ಕೌಶಲಗಳ ಅಭಿವೃದ್ಧಿ

ಅರ್ಥಗ್ರಹಿಯೊಂದಿಗಿನ ಓದು

ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ

ಉದ್ದೇಶಿತ ಬರೆಹ

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಚಲನ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಾತ್ಮಕ ಚಿಂತನೆ

ಹೊರಾಂಗಣ ಆಟಗಳು

ಸಾಮರ್ಥ್ಯ : ಕೈ ಕಾಲುಗಳ ಸ್ನಾಯುಗಳ ಚಲನೆ.

ಕಥಾ ಸಮಯ

ಕಥಾ ಸಾಹಿತ್ಯ ನಿರೂಪಣೆ ಶಿಕ್ಷಕರು ಕಥೆಯನ್ನು ನಿರೂಪಿಸುವುದರಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳು ವುದರ ಮೂಲಕಕಥೆಯನ್ನು ಪೂರ್ಣಗೊಳಿಸುವುದು.

ಉದಾ : ಇದಾದ ಮೇಲೆ ಏನಾಗಿತ್ತು? ನಂತರಯಾರು ಬಂದರು? ಇತ್ಯಾದಿ… | ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ

1) ಬಿಳಿಯ ಕೋಟನ್ನು ಹಾಕಿಕೊಂಡು ನಡೆದ ಪಕ್ಷಿ ಯಾವುದು?

2) ವೈಯಾರ ತೋರಿದ ಪಕ್ಷಿ ಯಾವುದು?(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)

ಮತ್ತೆ ಸಿಗೋ ನಣ

IMG 20230619 WA0148

ವಿದ್ಯಾಪ್ರವೇಶ ಕಲಿಕಾ ಪ್ರಕ್ರಿಯೆ ಮತ್ತು ನಲಿಕಲಿ ಕಾರ್ಡ್ ಗಳ ಜೋಡಣೆ ಕುರಿತ pdf

IMG 20230607 WA0065
IMG 20230609 WA0166
20230528 194100 0000 min
EEDS update
EEDS update
20230525 093259 0000 min
Sharing Is Caring:

Leave a Comment