ಶುಭಾಶಯ ವಿನಿಮಯ(ಮಕ್ಕಳೊಂದಿಗೆ ಶಿಕ್ಷಕರಬೆಳಗಿನ ಕುಶಲೋಪರಿ)
ಚಟುವಟಿಕೆ : ಕದಮ್ ತಾಲ್
ಸಾಮಗ್ರಿಗಳು: ಡ್ರಮ್/ತಂಬೂರಿ
1. ಮೂರು ಬಾರಿ ಚಪ್ಪಾಳೆ ತಟ್ಟುವ ಮೂಲಕ ತರಗತಿ ಪ್ರವೇಶಿಸಲು ಮಕ್ಕಳಿಗೆ ಹೇಳಿದ ಮತ್ತು “ಹಾಯ್ ಟೀಚರ್’ ಎಂದು ಹೇಳಿಸಿ.“ಹಲೋ~ ಎಂದು ಮಕ್ಕಳ ಹೆಸರು ಹೇಳಿಅವರನ್ನು ಸ್ವಾಗತಿಸಿ.
ಹಿಂದಿನ ದಿನದಂತೆ ಕದಮ್ ಪಾಲ್ ಚಟುವಟಿಕೆ ಮಾಡುವುದು
2. ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ ಕರೆದು “Good morning, welcome “”Have amagical Monday” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ, ಅವರು “Thank you. Sameto you” ಎಂದು ಉತ್ತರಿಸಲಿ. ಅವರಿಗೆ first bump ನೀಡಲು ಹೇಳಿ
ಮಾತು ಕತೆ (ಶಿಕ್ಷಕರು – ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕಚಟುವಟಿಕೆ)
ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.
ನನ್ನ ಸಮಯ
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರುಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಬುನಾದಿ ಸಂಖ್ಯಾಜ್ಞಾನ, ಪರಿಸರದ ಅರಿವು
ಸಾಮರ್ಥ್ಯ: ಹೆಚ್ಚುಕಡಿಮೆ ಪರಿಕಲ್ಪನೆ, ವೀಕ್ಷಣೆ, ಗುರುತಿಸುವುದು, ಪರಿಸರದ ಅರಿವು.
ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯುಚಲನಾ ಕೌಶಲಗಳು(ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸಮಾಜಮುಖಿ ನಡವಳಿಕೆಯ ವಿಕಾಸ . ಇತರರ ಭಾವನೆ ಮತ್ತು ಹಕ್ಕುಗಳನ್ನುಸೃಜನಶೀಲತೆ ಮತ್ತು ಸೌಂದರ್ಯ ಪ್ರಜ್ಞೆಯ ವಿಕಾಸ , ಗಮನಿಸುವಿಕೆ.ಕಲ್ಪನಾ ಶಕ್ತಿಯ ವಿಕಾಸ ಮತ್ತು ಪದಸಂಪತ್ತಿನ ಅಭಿವೃದ್ಧಿ.ಗೌರವಿಸುವುದು.
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ: ಆಲಿಸುವ ಕೌಶಲ, ಕ್ರಿಯಾತ್ಮಕ ಸ್ವ-ಅಭಿವ್ಯಕ್ತಿ, ಔಪಚಾರಿಕ ಮಾತುಕತೆ, ಬಣ್ಣಗಳ ಕಲ್ಪನೆ
ಅರ್ಥಗ್ರಹಿಕೆಯೊಂದಿಗಿನಓದು
ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ ನಟನಾ ಓದು.
ಉದ್ದೇಶಿತ ಬರಹ
ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲಚಿಂತನೆ,ಪದಸಂಪತ್ತಿನ ಅಭಿವೃದ್ಧಿ.
ಹೊರಾಂಗಣ ಆಟಗಳು
ಚಟುವಟಿಕೆ: ಕಣ್ಣಾಮುಚ್ಚಾಲೆ.
ಸಾಮರ್ಥ್ಯ: ಊಹಿಸುವ ಮತ್ತು ಅನ್ವೇಷಿಸುವ ಮನೋಭಾವ ಬೆಳೆಸುವುದು