ವಿದ್ಯಾ ಪ್ರವೇಶ 4ನೇ ದಿನದ ಚಟುವಟಿಕೆಗಳು

ಶುಭಾಷಯ ವಿನಿಮಯ

ಮಗು ತನ್ನ ಆಡತೆಯ ಚಟುವಟಿಕೆಯನ್ನು

  • ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ ಮಾಡಿ

ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ,• “

ಗುಡ್ ಮಾನಿಂಗ್ ಮಕ್ಕಳೇ, ಹೇಗಿದ್ದೀರಿ?” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ, ಮತ್ತು “ಗುಡ್ ಮಾನಿರ್ಂಗ್ಟೀಚರ್” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ, ನಾವುಚೆನ್ನಾಗಿದ್ದೇವೆ, ಧನ್ಯವಾದಗಳು”

ಶುಭಾಶಯಗಳಿಗೆ ಮಕ್ಕಳು ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸುವವರೆಗೆ ಚಟುವಟಿಕೆಯನ್ನು ಪುನರಾವರ್ತಿಸಿ.

ಚಟುವಟಿಕೆ : ಕ್ಯಾಪ್ ಅಂಡ್
ಕ್ಯಾಪ್

ಮಾತುಕತೆ

  • ಮಕ್ಕಳನ್ನು ವೃತ್ತದಲ್ಲಿ ಕೂರಿಸಿ

ಚಪ್ಪಾಳೆಯನ್ನುಪರಿಚಯಿತಾಳಬದ್ಧವಾಗಿ ಚಪ್ಪಾಳೆ ತಟ್ಟುವುದನ್ನು ರೂಢಿಸಿ.ಇದನ್ನು ಕೆಲವು ಬಾರಿ ಪುನರಾವರ್ತಿಸಿ. ನಂತರ ನಿಧಾನವಾಗಿ, ನಿಧಾನವಾಗಿ ಮಕ್ಕಳು ನಿಮ್ಮೊಂದಿಗೆ ಮಾಡುವಂತೆ ಮಾಡಿ.• ನಂತರ ಅದೇ ಲಯದೊಂದಿಗೆ ನಿಮ್ಮ ಹೆಸರನ್ನು ಪರಿಚಯಿಸಿ : “ನನ್ನ ಹೆಸರು ” (ಚಪ್ಪಾಳೆ ಜೊತೆಗೆ).ಮಗುವಿಗೆ ಅದೇ ಲಯದೊಂದಿಗೆ ಅವನ/ಅವಳ ಹೆಸರನ್ನು ಪರಿಚಯಿಸುವ ಮೂಲಕ ಅದೇ ರೀತಿ ಮಾಡಲುಹೇಳಿ,* ಪ್ರತಿ ಮಗುವು ಲಯವನ್ನು ಕಾಯ್ದುಕೊಂಡು ಅವನ/ಅವಳ ಹೆಸರನ್ನು ಪರಿಚಯಿಸಲು ಅವಕಾಶ ನೀಡಿ

IMG 20230603 WA0069

ನನ್ನ ಸಮಯ (Free Indoor play)

ಅನುಪಾಲನಾ ಸೂಚಿ

* ಮಗು ತನ್ನ ಆದ್ಯತೆಯಂತೆ ಕಲಿಕಾ ಮೂಲೆಗೆ ಸಾಗಿ ನೀಡಲಾಗಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವಬಗ್ಗೆ ಶಿಕ್ಷಕರು ಖಾತ್ರಿ ಪಡಿಸಿಕೊಳ್ಳುವುದು.

  • ಅಗತ್ಯವಿರುವ ಕಡೆಗಳಲ್ಲಿ ಮಗುವಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
  • ಅಗತ್ಯ ಸಾಮಗ್ರಿಗಳ ಲಭ್ಯತೆ ಬಗ್ಗೆ ಗಮನ ಹರಿಸುವುದು.ದಿವ್ಯಾಂಗ ಮಕ್ಕಳು ಮೂಲೆಗಳಿಗೆ ಸಾಗುವಲ್ಲಿ ಹಾಗೂ ಚಟುವಟಿಕೆ ನಿರ್ವಹಣೆಯು ಸುಗಮವಾಗಿರುವಂತೆಕ್ರಮವಹಿಸುವುದು.
  • ಚಟುವಟಿಕಾ ಸಾಮಗ್ರಿಗಳನ್ನು ಬಳಸುವಾಗ ಮಕ್ಕಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು. (ಬಣ್ಣಗಳನ್ನು ಬ್ಲಾಕ್ಗಳನ್ನು ಬಾಯಿಗೆ ಹಾಕಿಕೊಳ್ಳದಂತೆ….ಎಸೆಯದಂತೆ ..ಇತ್ಯಾದಿ)
  • ಮಗುವು ಹಿಂದಿನ ದಿನ ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಬಗ್ಗೆ ಮಾರ್ಗದರ್ಶನನೀಡುವುದು.ಮಕ್ಕಳ ಆಸಕ್ತಿ, ಸೃಜನಶೀಲತೆ ಬಗ್ಗೆ ಶಿಕ್ಷಕರು ಗಮನಹರಿಸಿ ಪ್ರಶಂಸಿಸಿ ಅಗತ್ಯವಿರುವಲ್ಲಿ ಪ್ರೇರಣೆ ಒದಗಿಸುವುದು
  • ಒದಗಿಸಲಾಗಿರುವ ಚಟುವಟಿಕೆ ಹಾಗೂ ಸಾಮಗ್ರಿಗಳನ್ನು ಬಳಸಿ ಮಗುವಿಗೆ ಕಲಿಕಾ ವೇದಿಕೆ ಒದಗಿಸಿರುವ ಬಗ್ಗೆಶಿಕ್ಷಕರು ಸ್ವಯಂ ಅವಲೋಕನ ಮಾಡಿಕೊಳ್ಳುವುದು,.ಮಕ್ಕಳು ಸಂತಸದಿಂದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸುವುದು
  • ಮಗು ಪ್ರತಿದಿನವೂ ನಿರ್ದಿಷ್ಟ ಮೂಲೆಗೆ ಮಾತ್ರ ಸೀಮಿತವಾಗದಂತೆ ಹಾಗೂ ಎಲ್ಲಾ ಮೂಲೆಯ ಚಟುವಟಿಕೆಗಳಲ್ಲಿತೊಡಗಿಸಿಕೊಳ್ಳುವಂತೆ ಕಾಳಜಿ ವಹಿಸುವುದು.

ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತುವೈಜ್ಞಾನಿಕ ಚಿಂತನೆ(ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ : ಆಕೃತಿಯ ಪರಿಕಲ್ಪನೆಚಟುವಟಿಕೆ ಆಕೃತಿಗಳನ್ನು ಗುರುತಿಸು ಮತ್ತು ಹೆಸರಿಸು

ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸ್ವಯಂ ಮತ್ತು ಇತರರ ಬಗ್ಗೆ ಅರಿವು, ಮೌಖಿಕ ಭಾಷಾ ವಿಕಾಸ, ಪದ ಸಂಪತ್ತಿನ ಅಭಿವೃದ್ಧಿ,

IMG 20230603 WA0068

ಆಲಿಸುವುದು ಮತ್ತು ಮಾತನಾಡುವುದು :

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಾಲನಾ ಕೌಶಲಗಳ ಅಭಿವೃದ್ಧಿ

ಅರ್ಥ ಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು.

IMG 20230603 WA0067

ಉದ್ದೇಶಿತ ಬರಹ :


ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನೆ ಮತ್ತು ಸೃಜನಾತ್ಮಕ ಅಭಿವ್ಯಕ್ತಿ


ಹೊರಾಂಗಣ ಆಟಗಳು

ಸಾಮರ್ಥ್ಯ : ಏಕಾಗ್ರತೆ ಬೆಳೆಸಲು, ಆಲಿಸುವ ಕೌಶಲ್ಯ ಬೆಳೆಸಲು, ದೇಹದ ಸಮತೋಲನ ಅಭಿವೃದ್ಧಿಪಡಿಸಲು

ಕಥಾ ಸಮಯ

IMG 20230603 WA0070
EEDS update
EEDS update
20230525 093259 0000 min
20230528 194100 0000 min
Sharing Is Caring:

Leave a Comment