ವಿದ್ಯಾ ಪ್ರವೇಶ 3ನೇ ದಿನದ ಚಟುವಟಿಕೆಗಳು

WhatsApp Group Join Now
Telegram Group Join Now

ಶುಭಾಶಯ ವಿನಿಮಯ(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ )

  • ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ
    ಮಾಡಿ,
  • ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ,
  • “ಚಪ್ಪಾಳೆ ತಟ್ಟು, ಚಿಟಿಕೆ ಹೊಡಿ” ಚಟುವಟಿಕೆಯನ್ನು ಮಾಡಲು ಮಕ್ಕಳಿಗೆ ತಿಳಿಸಿ, ಚಟುವಟಿಕೆಯನ್ನು 3 ರಿಂದ
    ನಾಲ್ಕು ಬಾರಿ ಪುನರಾವರ್ತಿಸಿ
IMG 20230602 WA0077


ನನ್ನ ಸಮಯ(FreeIndoorplay)ಸಮಯ’ದಲ್ಲಿಮಗು ತನ್ನಆದ್ಯತೆಯ ಚಟುವಟಿಕೆ ನಡೆಸುವುದು)


ದಿನ :- 3
ಕಲಿಕಾ ಸಿದ್ಧತಾ ಭಾಗವಾಗಿ 4 ಅಂಗಳಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಅಂಗಳವಾರು ಚಟುವಟಿಕೆಗಳ ಬಗ್ಗೆ
ಹಾಗೂ ಆಯಾ ಅಂಗಳಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು. ಮಕ್ಕಳಿಗೆ
ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ.
(ಅಂಗಳವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು ಅನುಕೂಲವಾಗುವಂತೆ ಮಕ್ಕಳಿಗೆ
ಹೆಚ್ಚುವರಿ ಚಟುವಟಿಕೆಗಳನ್ನು ಯೋಚಿಸಬಹುದಾಗಿದೆ.)

ಮೂಲೆ – ಬಿಲಿಂಗ್ ಬಾಕ್ಸ್ ಮೂಲೆ:-
ಸಾಮರ್ಥ್ಯ: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವುದು.

IMG 20230602 WA0082

ಆಟಿಕೆ / ಮಾಡಿ ನೋಡು ಮೂಲೆ :

ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು.

ಬುನಾದಿಸಂಖ್ಯಾ ಜ್ಞಾನ,ಪರಿಸರದಅರಿವು ಮತ್ತುವೈಜ್ಞಾನಿಕಚಿಂತನ(ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ)ಚಟುವಟಿಕೆ)

ಸಾಮರ್ಥ್ಯ : ಹೊಂದಿಸುವುದು, ಬಣ್ಣದ ಕಲ್ಪನೆ

IMG 20230602 WA0078

ಸಾಮರ್ಥ್ಯ: ಸೌಂದರ್ಯೋಪಾಸನ. ವೈಯಕ್ತಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯಬೆಳೆಸುವುದು.

ಓದುವ / ತರಗತಿ ಗಂಥಾಲಯ ಮೂಲೆ :

ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು, ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವುದು.

ಕಲೆಗೊಂದು ನೆಲೆ/ಕರಕುಶಲ ಮೂಲ:

ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು ಬೆಳೆಸುವುದು.

ಬರೆಯುವ ಮೂಲೆ:

ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನು ರಚಿಸುವುದು.

IMG 20230602 WA0081

ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯು ಚಲನಾಕೌಶಲಗಳು(ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಆಲಿಸುವುದು ಮತ್ತು ಮಾತನಾಡುವುದು :

ಸಾಮರ್ಥ್ಯ: ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ ಪದಸಂಪತ್ತಿನ ಬೆಳವಣಿಗೆ

ಅರ್ಥ ಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಓದಿನೆಡೆಗೆ ಮಕ್ಕಳ ಆಸಕ್ತಿ

ಉದ್ದೇಶಿತ ಬರಹ

ಸಾಮರ್ಥ್ಯ: ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಉದ್ದೇಶಿತ ಬರವಣಿಗೆ:

ಹೊರಾಂಗಣ ಆಟಗಳು :

ಸಾಮರ್ಥ್ಯ :ಏಕಾಗ್ರತೆ ಬೆಳೆಸಲು, ಆಲಿಸುವ ಕೌಶಲ್ಯ ಬೆಳೆಸಲು, ದೇಹದ ಸಮತೋಲನ ಅಭಿವೃದ್ಧಿ ಪಡಿಸಲು

ಕಥಾ ಸಮಯ

IMG 20230602 WA0083
WhatsApp Group Join Now
Telegram Group Join Now
Sharing Is Caring:

Leave a Comment