ವಿದ್ಯಾ ಪ್ರವೇಶ 2ನೇ ದಿನದ ಚಟುವಟಿಕೆಗಳು

IMG 20230602 WA0017
WhatsApp Group Join Now
Telegram Group Join Now

ಶುಭಾಶಯ ವಿನಿಮಯ(ಮಕ್ಕಳೊಂದಿಗೆ ಶಿಕ್ಷಕರಬೆಳಗಿನ ಕುಶಲೋಪರಿ)

  • ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ ಮಾಡಿ
  • ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ
  • ಚಪ್ಪಾಳೆ ತಟ್ಟು, ಚಿಟಿಕೆ ಹೊಡಿ” ಚಟುವಟಿಕೆಯನ್ನು ಮಾಡಲು ಮಕ್ಕಳಿಗೆ ತಿಳಿಸಿ, ಚಟುವಟಿಕೆಯನ್ನು 3 ರಿಂದನಾಲ್ಕು ಬಾರಿ ಪುನರಾವರ್ತಿಸಿ.

ಮಾತು ಕತೆ(ಶಿಕ್ಷಕರು – ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.

ನನ್ನ ಸಮಯ(FreeIndoorplay)ಚಟುವಟಿಕೆ)

ಬುನಾದಿ ಸಂಖ್ಯಾ ಜ್ಞಾನ, ಪರಿಸರದಅರಿವು ಮತ್ತು ವೈಜ್ಞಾನಿಕ ಚಿಂತನೆ(ಶಿಕ್ಷಕರಿಂದನಿರ್ದೇಶಿತ ಚಟುವಟಿಕೆ)

ವಿಧಾನ : ಮಕ್ಕಳನ್ನು ಹೊರಾಂಗಣಕ್ಕೆಕರೆದುಕೊಂಡು ಹೋಗುವುದು, ಮಕ್ಕಳಿಗೆ ಅವರ ಕಣ್ಣುಗಳನ್ನು ಮುಚ್ಚಿಕೊಳ್ಳಲುಹೇಳುವುದು. ವಿವಿಧ ರೀತಿಯ ಸಾಧನ ವಾದ್ಯಗಳನ್ನು ನುಡಿಸುವ ಮೂಲಕ ವಿಭಿನ್ನ ಶಬ್ದಗಳನ್ನು ಮಾಡುವುದು, ಅವರುಕಣ್ಣುಗಳನ್ನು ಮುಚ್ಚಿಕೊಂಡ ಕೇಳಿಸಿಕೊಂಡ ಶಬ್ದಗಳನ್ನು ಗುರುತಿಸಿ ಹೇಳಲು ಪ್ರೋತ್ಸಾಹಿಸುವುದು. ನಂತರ ಮಕ್ಕಳಅನುಭವಗಳನ್ನು ಚರ್ಚಿಸುವುದು. ಇದರ ಆಧಾರದಲ್ಲಿ ಕೆಲವು ಜನರು ಕಡಿಮೆ ಅಥವಾ ಯಾವುದೇಶಬ್ದಜ್ಞಾನ ಹೊಂದಿರುವುದಿಲ್ಲ. ಇನ್ನೂ ಕೆಲವರು ತೀಕ್ಷ್ಮವಾದ ಶಬ್ದಜ್ಞಾನವನ್ನು ಹೊಂದಿರುತ್ತಾರೆ ಎಂಬ ಅಂಶವನ್ನು ಅವರಿಗೆತಿಳಿಸುತ್ತಾ ತಮ್ಮ ಕಿವಿಗಳ ಆರೈಕೆಯನ್ನು ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಮಕ್ಕಳೊಂದಿಗೆ ಚರ್ಚಿಸುವುದು. ಅವರುಸ್ನಾನದ ನಂತರ ತಕ್ಷಣವೇ ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ತಮ್ಮ ಪೋಷಕರಸಹಾಯವನ್ನು ಪಡೆಯಬಹುದು ಮತ್ತು ಕಿವಿಗಳನ್ನು ಸ್ವಚ್ಛಗೊಳಿಸಲು ಕಿವಿಗಳಲ್ಲಿ ಯಾವುದೇ ಚೂಪಾದ ಅಪಾಯಕಾರಿವಸ್ತುಗಳನ್ನು ಬಳಸಬಾರದು ಎಂಬ ಅರಿವನ್ನು ಜೊತೆ ಜೊತೆಗೆ ಮೂಡಿಸುವುದು,

IMG 20230602 WA0018

ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯು ಚಲನಾಕೌಶಲಗಳು(ಮಕ್ಕಳ ಚಟುವಟಿಕೆ)ಆಲಿಸುವುದು ಮತ್ತುಮಾತನಾಡುವುದು

ವಿಧಾನ : ಮಕ್ಕಳನ್ನು ಹೊರಾಂಗಣಕ್ಕೆಕರೆದುಕೊಂಡು ಹೋಗುವುದು, ಮಕ್ಕಳಿಗೆ ಅವರ ಕಣ್ಣುಗಳನ್ನು ಮುಚ್ಚಿಕೊಳ್ಳಲುಹೇಳುವುದು. ವಿವಿಧ ರೀತಿಯ ಸಾಧನ ವಾದ್ಯಗಳನ್ನು ನುಡಿಸುವ ಮೂಲಕ ವಿಭಿನ್ನ ಶಬ್ದಗಳನ್ನು ಮಾಡುವುದು, ಅವರುಕಣ್ಣುಗಳನ್ನು ಮುಚ್ಚಿಕೊಂಡ ಕೇಳಿಸಿಕೊಂಡ ಶಬ್ದಗಳನ್ನು ಗುರುತಿಸಿ ಹೇಳಲು ಪ್ರೋತ್ಸಾಹಿಸುವುದು. ನಂತರ ಮಕ್ಕಳಅನುಭವಗಳನ್ನು ಚರ್ಚಿಸುವುದು. ಇದರ ಆಧಾರದಲ್ಲಿ ಕೆಲವು ಜನರು ಕಡಿಮೆ ಅಥವಾ ಯಾವುದೇಶಬ್ದಜ್ಞಾನ ಹೊಂದಿರುವುದಿಲ್ಲ. ಇನ್ನೂ ಕೆಲವರು ತೀಕ್ಷ್ಮವಾದ ಶಬ್ದಜ್ಞಾನವನ್ನು ಹೊಂದಿರುತ್ತಾರೆ ಎಂಬ ಅಂಶವನ್ನು ಅವರಿಗೆತಿಳಿಸುತ್ತಾ ತಮ್ಮ ಕಿವಿಗಳ ಆರೈಕೆಯನ್ನು ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಮಕ್ಕಳೊಂದಿಗೆ ಚರ್ಚಿಸುವುದು. ಅವರುಸ್ನಾನದ ನಂತರ ತಕ್ಷಣವೇ ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ತಮ್ಮ ಪೋಷಕರಸಹಾಯವನ್ನು ಪಡೆಯಬಹುದು ಮತ್ತು ಕಿವಿಗಳನ್ನು ಸ್ವಚ್ಛಗೊಳಿಸಲು ಕಿವಿಗಳಲ್ಲಿ ಯಾವುದೇ ಚೂಪಾದ ಅಪಾಯಕಾರಿವಸ್ತುಗಳನ್ನು ಬಳಸಬಾರದು ಎಂಬ ಅರಿವನ್ನು ಜೊತೆ ಜೊತೆಗೆ ಮೂಡಿಸುವುದು

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ

ಆಲಿಸುವುದು ಮತ್ತು ಮಾತನಾಡುವುದು :

ಸಾಮರ್ಥ್ಯ: ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ

ಅರ್ಥ ಗ್ರಹಿಕೆಯೊಂದಿಗಿನ :

ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು.

ಹೊರಾಂಗಣ ಆಟಗಳು :

ಸಾಮರ್ಥ್ಯ : ದೇಹದ ಸಮತೋಲನ ಬೆಳೆಸಲು

ಕಥಾ ಸಮಯ

IMG 20230602 WA0016

IMG 20230602 WA0019
20230525 093259 0000 min
20230528 194100 0000 min
Useful for teachers2023
WhatsApp Group Join Now
Telegram Group Join Now
Sharing Is Caring:

Leave a Comment