ಒಂದನೇ ತರಗತಿಗೆ ದಾಖಲಾತಿಗೆ ಇನ್ನು ಮುಂದೆ 6 ವರುಷ ಪೂರ್ಣಗೊಂಡಿರುವುದು ಕಡ್ಡಾಯ ಸರಕಾರದಿಂದ ಹೊಸ ಆದೇಶ

ಸರ್ಕಾರದ ಆದೇಶ ಸಂಖ್ಯೆ: ಇಡಿ 708 ಪಿಜಿಸಿ2017 ದಿನಾಂಕ: 23-05-2018 ಹಾಗೂ ಸರ್ಕಾರದ ಪತ್ರ ಸಂಖ್ಯೆ: ಇಡಿ 60 ಪಿಜಿಸಿ 2020 ದಿನಾಂಕ: 20-03-2020ನ್ನು ಹಿಂಪಡೆದು, ಆರ್.ಟಿ.ಇ. ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತೆ ಶೈಕ್ಷಣಿಕವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನುಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗಧಿಪಡಿಸಿ ಆದೇಶಿಸಿದೆ.

ದಾಖಲಾತಿ ವಯಸ್ಸಿಗೆ ಸಂಬಂಧಿಸಿದಂತೆ 26/07/2022 ರಂದು ಹೊರಡಿಸಲಾದ ಆದೇಶ ಇಲ್ಲಿದೆ

Sharing Is Caring:

Leave a Comment