ವಿದ್ಯಾ ಪ್ರವೇಶ 65ನೇ ದಿನದ ಚಟುವಟಿಕೆಗಳು

WhatsApp Group Join Now
Telegram Group Join Now

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)

ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ

ಸಾಮರ್ಥ್ಯ: ಪರಿಸರದ ಅರಿವು, ಸೃಜನಾತ್ಮಕ ಚಿಂತನೆ ಮತ್ತು ಸೂಕ್ಷ್ಮ ಸ್ನಾಯು ಚಲನ ಕೌಶಲಗಳ ಬೆಳವಣಿಗೆ

IMG 20220811 WA0054

ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯು ಚಲನಾ ಉದ್ದೇಶ;ಕೌಶಲಗಳು (ಮಕ್ಕಳ ಚಟುವಟಿಕೆ

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.ವಿನ್ಯಾಸಗಳ ರಚನೆ.

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ : ಪದ ಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸ. ಸೂಚನೆಗಳಪಾಲನೆ.

ಅರ್ಥಗ್ರಹಿಕೆಯೊಂದಿಗಿನ ಓದು

ಸಾಮರ್ಥ್ಯ: ಧ್ವನಿ ಸಂಕೇತಗಳನ್ನು ಹೊಂದಿಸುವುದು, ಪದ ಗುರ್ತಿಸುವುದು, ಅಕ್ಷರಗಳನ್ನು ಗುರ್ತಿಸುವುದು, ಪದಸಂಪತ್ತಿನ ಅಭಿವೃದ್ಧಿ

ಹೊರಾಂಗಣ ಆಟಗಳು :

ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ದೇಹದ ಬೇರೆ ಬೇರೆ ಭಾಗಗಳ ಸಮತೋಲನ ಸಾಧಿಸುವುದು …

IMG 20220811 WA0053
WhatsApp Group Join Now
Telegram Group Join Now
Sharing Is Caring:

Leave a Comment