ಶುಭಾಶಯ ವಿನಿಮಯ
ಮಾತುಕತೆ
ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)
ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ
ಸಾಮರ್ಥ್ಯಗಳು : ಪ್ರಮಾಣಿತವಲ್ಲದ ಮಾಪನ, ವೀಕ್ಷಣೆ
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ; ಚಿಕ್ಕ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ.ಸೃಜನ ಶೀಲತೆಯ ಅಭಿವ್ಯಕ್ತಿ.
ಅರ್ಥಗ್ರಹಿಕೆಯೊಂದಿಗಿನ ಓದು
ಸಾಮರ್ಥ್ಯ : ಅವಧಾನ ಮತ್ತು ಆಲಿಸುವಿಕೆಅನುಕ್ರಮ ಚಿಂತನೆ ಸ್ಕೂಲ ಸ್ನಾಯು ಕೌಶಲಗಳ ಅಭಿವೃದ್ಧಿ
ಸೃಜನಶೀಲ ಕಲೆ ಹಾಗೂ ಸೂಕ್ಷ್ಮಸ್ನಾಯು ಚಲನಾ ಉದ್ದೇಶ;ಕೌಶಲಗಳು (ಮಕ್ಕಳ ಚಟುವಟಿಕೆ )
ಉದ್ದೇಶಿತ ಬರಹ :
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ
ಹೊರಾಂಗಣ ಆಟಗಳು
ಸಾಮರ್ಥ್ಯ : ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ