ವಿದ್ಯಾ ಪ್ರವೇಶ 41ನೇ ದಿನದ ಚಟುವಟಿಕೆಗಳು

WhatsApp Group Join Now
Telegram Group Join Now

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)

IMG 20220714 WA0025

ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು, ವೈಜ್ಞಾನಿಕ ಚಿಂತನೆ ಶಿಕ್ಷಕರಿಂದ ಪ್ರಾರಂಭಿಸುವ ನಿರ್ದೇಶಿತ ಚಟುವಟಿಕೆ

ಸಾಮರ್ಥ್ಯ: ಸಮಸ್ಯಾ ಪರಿಹಾರ, ತಾರ್ಕಿಕತೆ.

ಸೃಜನಶೀಲ ಕಲೆ ಹಾಗೂಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ

IMG 20220714 WA0024

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ : ಪದ ಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸ ಸೂಚನೆಗಳಮತ್ತು ಪಾಲನೆ

ಅರ್ಥ ಗ್ರಹಿಕೆ ಯೊಂದಿಗಿನ ಓದು

ಸಾಮರ್ಥ್ಯ : ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.

ಉದ್ದೇಶಿತ ಬರಹ

ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲ ಚಿಂತನೆ

ಹೊರಾಂಗಣ ಆಟಗಳು

ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ವಿನ್ಯಾಸದ ಅರಿವು, ದೇಹದ ಸಮತೋಲನ ಕಾಲುಗಳ ಹೊಂದಾಣಿಕೆ

IMG 20220714 WA0023
IMG 20220714 WA0025
IMG 20220714 WA0024
IMG 20220714 WA0023

WhatsApp Group Join Now
Telegram Group Join Now
Sharing Is Caring:

Leave a Comment