ವಿದ್ಯಾ ಪ್ರವೇಶ 27ನೇ ದಿನದ ಚಟುವಟಿಕೆಗಳು

ಶುಭಾಶಯ ವಿನಿಮಯ

ಮಾತುಕತೆ

ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)

IMG 20220628 WA0052

ಮೂಲೆ ಬಿಲ್ಡಿಂಗ್ ಬ್ಲಾಕ್ ಮೂಲೆ:

ಸಾಮರ್ಥ್ಯ: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವುದು

ಮೂಲೆ – ಗಣಿತ ಮೂಲೆ:-

ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ವರ್ಗೀಕರಿಸುವುದು ಹಾಗೂಸಾಂಕೇತಿಕವಾಗಿ ಸಂಖ್ಯೆಗಳ ಹೋಲಿಕೆ ಮಾಡುವುದು.

ಅನ್ವೇಷಣೆ ಅಥವಾ ವಿಜ್ಞಾನ ಮೂಲೆ:

ಸಾಮರ್ಥ್ಯ: ವೈಜ್ಞಾನಿಕ, ಅನ್ವೇಷಣಾ ಮನೋಭಾವ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸುವುದು

ಗೊಂಬೆಗಳ ಮೂಲೆ :

ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕ್ತಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸುವುದು.

ಓದುವ / ತರಗತಿ ಗಂಥಾಲಯ ಮೂಲೆ :

IMG 20220628 WA0051

ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು,ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವುದು.

ಕರಕುಶಲ / ಕಲೆಗೊಂದು ನೆಲೆ :
ಚಟುವಟಿಕೆ: “ಹಸ್ತ ಚಿತ್ರ
ಉದ್ದೇಶ : ಕಣ್ಣು-ಕೈಗಳ ಸಹಸಂಬಂಧ ಅರಿಯುವುದು

ಬರೆಯುವ ಮೂಲೆ

ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನು ರಚಿಸುವುದು.

ಆಟಿಕೆ / ಮಾಡಿ ನೋಡು ಮೂಲೆ :

ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು

ಬುನಾದಿ ಸಂಖ್ಯಾಜ್ಞಾನ, ಪರಿಸರದಅರಿವು ಮತ್ತು ವೈಜ್ಞಾನಿಕ ಚಿಂತನೆ| (ಶಿಕ್ಷಕರಿಂದಪ್ರಾರಂಭಿಸುವ(ನಿದೇ೯ತ) ಚಟುವಟಿಕೆ ನ)

ಸಾಮರ್ಥ್ಯ : ಹೋಲಿಸುವುದು, ಪರಿಸರ ಅರಿವು, ಬಣ್ಣ, ಆಕಾರ ಮತ್ತು ಗಾತ್ರಗಳ ಕಲ್ಪನೆ.

IMG 20220628 WA0053

ಸೃಜನಶೀಲ ಕಲೆಹಾಗೂ ಸೂಕ್ಷ್ಮಸ್ನಾಯು ಚಲನಾಕೌಶಲಗಳು (ಮಕ್ಕಳಚಟುವಟಿಕೆ)

ಸಾಮರ್ಥ್ಯ: ಸಮಾಜಮುಖಿ ವರ್ತನೆಗಳನ್ನು ರೂಢಿಸಿಕೊಳ್ಳುವುದು, ಬೇರೆಯವರ ಭಾವನೆಗಳನ್ನು ಮತ್ತು| ಹಕ್ಕುಗಳನ್ನು ಗೌರವಿಸಿ ಸಮುದಾಯದಲ್ಲಿ ಸಹಾಯ ಮಾಡುವ, ಬೇರೆ ಬೇರೆ ವೃತ್ತಿಗಳನ್ನು ಗೌರವಿಸುವುದು.

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ: ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ, ಪದಸಂಪತ್ತಿನ ಬೆಳವಣಿಗೆ

ಅರ್ಥ ಗ್ರಹಿಕೆ ಯೊಂದಿಗಿನ ಓದು

ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ.

ಉದ್ದೇ ಶಿತ ಬರಹ

ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ.

ಹೊರಾಂಗಣ ಆಟಗಳು

ಸಾಮರ್ಥ್ಯ : ಏಕಾಗ್ರತೆ ಬೆಳೆಸುವುದು

IMG 20220628 WA0050
IMG 20220628 WA0052
IMG 20220628 WA0051
IMG 20220628 WA0053
IMG 20220628 WA0050
Sharing Is Caring:

Leave a Comment