ಪ್ರಾಯೋಗಿಕ ಕೌಂಸ್ಲ್ಲಿಂಗ್ ಹಾಗೂ ವಿಡಿಯೋ CONFERENCE ಮಾಹಿತಿ ಪ್ರಕಾರ ಹೆಚ್ಚುವರಿಯವರಿಗೆ ಸಿಹಿ ಸುದ್ದಿ PST ಕನ್ನಡ, PST SCINCE , PST ENGLISH
👉 ಎಲ್ಲಾ pst ಅಂದ್ರೆ PST ಕನ್ನಡ , PST ಇಂಗ್ಲಿಷ್, PST MATHS SCIENCE ಹುದ್ದೆಗಳ ಆಯ್ಕೆಗೆ ಮುಕ್ತ ಅವಕಾಶ ನೀಡಲಾಗಿದೆ.
👉 ಬಹುದಿನಗಳ ಬೇಡಿಕೆಯಂತೆ ಈ ಸಾರಿ ವಿಶೇಷವಾಗಿ ಹಿಂದಿ PST ರವರಿಗೆ HPS ಶಾಲೆಯಲ್ಲಿನ(NO LPS) ಎಲ್ಲಾ PST ಹುದ್ದೆ ಪಡೆಯಲು ಅವಕಾಶ ನೀಡಲಾಗುತ್ತದೆ .
👉PST SCINCE ನವರು ಮೊದಲು PST SCIENCE ಗೆ ಆದ್ಯತೆ ಇದ್ದು ಹುದ್ದೆ ಇಲ್ಲದಿದ್ದಲ್ಲಿ Pst ಇಂಗ್ಲಿಷ್ and Pst ಕನ್ನಡ ಪಡೆಯಬಹುದು.
👉 ಮೊದಲು ತಾಲೂಕಾ ಹಂತದ ದಲ್ಲಿ ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕು, ಗೈರು,Reject ಮಾಡಿದಲ್ಲಿ ಡಮ್ಮಿ ಕೌಂಸ್ಲ್ಲಿಂಗ್ ಮಾಡಲಾಗುವುದು.
👉 ಪತಿ/ಪತ್ನಿಗೆ ಹೆಚ್ಚುವರಿಯಲ್ಲಿ Spouce ವರ್ಕಿಂಗ್ ತಾಲೂಕನ್ನೇ ಕಡ್ಡಾಯವಾಗಿ ತೋರಿಸಲಾಗುತ್ತದೆ. ಇದು ಹೆಚ್ಚುವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಒಂದು ವೇಳೆ ಹುದ್ದೆ ಇಲ್ಲದಿದ್ದಲ್ಲಿ ಇಡೀ ಜಿಲ್ಲೆಯ ಹುದ್ದೆ ತೋರಿಸಲಾಗುತ್ತದೆ.
👉 ಕಾರವಾರ ಜಿಲ್ಲೆಯಲ್ಲಿ ಮಾತ್ರ HM/SRHM ಗಳನ್ನು ಅದೇ ಹುದ್ದೆಯಲ್ಲಿ ಮುಂದುವರೆಸಲ್ಲಾಗುತ್ತದೆ
👉PE ಶಿಕ್ಷಕರಿಗೆ ತಾಲೂಕಿನ ಹೆಚ್ಚಿಗೆ ಮಕ್ಕಳ ಶಾಲೆಯಿಂದ ಇಳಿಕೆ ಕ್ರಮದಲ್ಲಿ ಆಯಾ ತಾಲೂಕಿನಲ್ಲಿ ಹುದ್ದೆ ನೀಡಲಾಗುತ್ತದೆ. ಖಾಲಿ ಹುದ್ದೆ ಇಲ್ಲದಿದ್ದರೆ ಜಿಲ್ಲಾ ಹಂತಕ್ಕೆ ಕೌಂಸ್ಲ್ಲಿಂಗ್ ಮಾಡಲಾಗುತ್ತದೆ.
👉TGT ಯವರು ಹೈಸ್ಕೂಲ್ ಹುದ್ದೆ ಪಡೆಯಬೇಕಾಗುತ್ತದೆ. ಕೆಲವರನ್ನು GPT ಹುದ್ದೆಗೆ MAP ಮಾಡಲಾಗಿರುತ್ತದೆ. ಸಧ್ಯಕ್ಕೆ ಇಷ್ಟು ಮಾಹಿತಿ ನೀಡಿದ್ದು. ಅತ್ಯಂತ ಮುಕ್ತ,ಪಾರದರ್ಶಕ ಶಿಕ್ಷಕರ ಸ್ನೇಹಿ ವರ್ಗಾವಣೆ ಮಾಡುತ್ತಿರುವ ಮೂಲಕ ಎಲ್ಲಾ PST ಹುದ್ದೆಗಳ ಆಯ್ಕೆಗೆ ಅವಕಾಶ ನೀಡಿದೆ