6 ನೇಯ ತರಗತಿಯ ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಪರೀಕ್ಷೆಯು ಪ್ರವೇಶ ಪತ್ರಗಳು ನವೋದಯ ವಿದ್ಯಾಲಯ ಸಮಿತಿಯ ವೆಬ್‌ಸೈಟ್ ನಲ್ಲಿ ಲಭ್ಯ ಇವೆ.
ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಲು ಪ್ರಕಟಣೆ
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಪಡೆಯಲು ಇಲ್ಲಿ click ಮಾಡಿ www.navodaya.gov.in ವೆಬ್‌ಸೈಟ್ ನಿಂದ ತಮ್ಮ ಅರ್ಜಿಯ ರಜಿಸ್ಟರ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿ ಡೌನ್ ಲೋಡ್ ಮಾಡಿ ಪರೀಕ್ಷೆಯು ದಿನಾಂಕ 29-04-2023 ರಂದು ನಡೆಯಲಿದೆ