ತಿಂಗಳುವಾರು ವಯಸ್ಸಿನ ಪಟ್ಟಿ
ಸರಕಾರದ ಆದೇಶ ಸಂಖ್ಯೆ ಇಡಿ 708 ಪಿಜಿಸಿ 2017 ಬೆಂಗಳೂರು ದಿನಾಂಕ 23-5-2018 ರಂತೆ ಕರ್ನಾಟಕ ಶಿಕ್ಷಣ ಕಾಯ್ದೆ – 1983 ರ ನಿಮ್ಮ 20 ರಂತೆ ಹಾಗೂ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009 ರ ಸೆಕ್ಷನ್ 12(1) ಅಡಿಯಲ್ಲಿ 2018 19 ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಒಂದನೇ ತರಗತಿಗೆ ದಾಖಲಾಗಲು ಮಗುವಿನ ಕನಿಷ್ಠ ವಯೋಮಿತಿಯನ್ನು 5 ವರ್ಷ 5 ತಿಂಗಳು ಹಾಗೂ ಗರಿಷ್ಠ 7 ವರ್ಷಗಳಿಗೆ ನಿಗದಿಪಡಿಸಿ ಆದೇಶಿಸಿದೆ.