ಮುಖ್ಯ ಶಿಕ್ಷಕರಿಗೆ ಮುಖ್ಯ ಸೂಚನೆಗಳು
10-04-2023 ಒಳಗೆ ಅತಿ ಜರೂರಾಗಿ ನಿರ್ವಹಿಸಬೇಕಾದ ಕಾರ್ಯಗಳು.
1.FA 1,2,3 & 4 ಮತ್ತು SA 1 & 2 ಗ್ರೇಡ್ ಎಂಟ್ರಿ ಮಾಡಬೇಕು.
2.ತಿಂಗಳುವಾರು ಹಾಜರಾತಿಯನ್ನು ಎಂಟ್ರಿ ಮಾಡಬೇಕು.
3.SATS Udise Plus update ಮಾಡದಿದ್ದರೆ ಈಗಲೇ ಮಾಡಬೇಕು.
4.2023-24 ನೇ ಸಾಲಿನ Textbook Received Challan generate ಮಾಡಬೇಕು
5.Dashboard ಚೆಕ್ ಮಾಡಿಕೊಂಡು ದಾಖಲಾತಿಗೆ ಮತ್ತು SATS ದಾಖಲಾತಿಗೆ ತಾಳೆ ನೋಡಬೇಕು.
6.ಪಾರ್ಟ್-B ಗ್ರೇಡ್ ಗಳನ್ನು ಕಡ್ಡಾಯವಾಗಿ ನಮೂದಿಸುವುದು ಇಲ್ಲದಿದ್ದಲ್ಲಿ ಮಾರ್ಕ್ಸ್ ಕಾರ್ಡ್ ಜನರೇಟ್ ಮಾಡುವಾಗ ಪಾರ್ಟ್ *ಬಿ* ನಮೂದಾಗಿರುವುದಿಲ್ಲ.
7. ಒಂದರಿಂದ ಒಂಬತ್ತನೇ ತರಗತಿವರೆಗಿನ ಮಕ್ಕಳ ಆಧಾರ್ ವೆರಿಫಿಕೇಶನ್ ಅನ್ನು ಕಡ್ಡಾಯವಾಗಿ ಶೇಕಡ 100 ರಷ್ಟು ವೆರಿಫಿಕೇಶನ್ ಮಾಡತಕ್ಕದ್ದು
8.2022-23ನೇ ಸಾಲಿಗೆ ಕಡ್ಡಾಯವಾಗಿ ಸ್ಟಾಕ್ ವೆರಿಫಿಕೇಶನ್ 31-03-23 ರಲ್ಲಿದ್ದಂತೆ ದೃಢೀಕರಿಸಿತಕ್ಕದ್ದು
9. 2023-24 ಸಾಲಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಶೈಕ್ಷಣಿಕ ಪೂರ್ವಭಾವಿ ಚಟುವಟಿಕೆಗಳಾದ ಶಾಲಾ ವೇಳಾಪಟ್ಟಿ, ಶಿಕ್ಷಕರ ವೇಳಾಪಟ್ಟಿ, ಶಾಲಾ ಪಂಚಾಂಗ,ಶಿಕ್ಷಕರ ಕಾರ್ಯ ಹಂಚಿಕೆ,ಮಕ್ಕಳ ಹಾಜರಾತಿ ವಹಿ ಹಾಗೂ ಇನ್ನಿತರೆ ಚಟುವಟಿಕೆಗಳನ್ನು ಪೂರ್ಣಗೊಳಿಸತಕ್ಕದ್ದು.
SATS ನಲ್ಲಿ Result Entry ಮಾಡಲು ಆಗದೇ ಇದ್ದಲ್ಲಿ Language De-Assign ಮಾಡಿ Language Assign ಮಾಡುವುದು. SATS ನಲ್ಲಿ Result Entry ಮಾಡಲು Language De-Assign ಮಾಡುವ ಹಂತ
Step 1 . Student Management 1 To 10
➡️CCE Results➡️ De-assign Language Group To Student➡️ Select Class -➡️ select Group➡️ Select With results➡️ Search All and De assign SATS ನಲ್ಲಿ Result Entry ಮಾಡಲು Language Assign ಮಾಡುವ ಹಂತStep 2. Student Management 1 To 10➡️admission details➡️ Language Group Medium Section Update➡️Update For ( Language Group )