ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಮತ್ತು NPCI ಜತೆ ಸೀಡ್ ಆಗಿದೆಯೋ ಇಲ್ಲವೋ ಎಂಬುದನ್ನು ಈ ಲಿಂಕ್ ಮೂಲಕ ನೀವೇ ಚೆಕ್ ಮಾಡಿ

ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಮತ್ತು NPCI ಜತೆ ಸೀಡ್ ಆಗಿದೆಯೋ ಇಲ್ಲವೋ ಎಂಬುದನ್ನು ಈ ಕೆಳಗಿನ ಬಟನ್ ಮೂಲಕ ನೀವೇ ನೋಡಿ ಕೊಳ್ಳಬಹುದು. ಆಧಾರ್ ಕಾರ್ಡ್ ನೋಂದಣಿ ಸಮಯದಲ್ಲಿ ನೀಡಿರುವ ಮೋಬೈಲ್ ನಂಬರ್ ಇರಬೇಕು ಅದಕ್ಕೆ OTP ಬರುತ್ತೆ ಅದನ್ನು ಹಾಕಿ ಪರಿಶೀಲಿಸಿ ಕೊಳ್ಳಿ.

Sharing Is Caring:

Leave a Comment