ಶಿಕ್ಷಕರ ವರ್ಗಾವಣೆ 2022-230ಅರ್ಜಿ ಸಲ್ಲಿಸಲು EEDS ನಲ್ಲಿ ಅವಕಾಶ ನೀಡಲಾಗಿದೆ ಹೆಚ್ಚಿನ ಮಾಹಿತಿ ಇಲ್ಲಿದೆ

2022_23 ಶಿಕ್ಷಕರ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸುವ ವಿಧಾನ

ಶಿಕ್ಷಕರ ಕೋರಿಕೆ & ಪರಸ್ಪರ ವರ್ಗಾವಣೆ 2022-23 ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

25/01/2023 ಕೊನೆಯ ದಿನಾಂಕವಾಗಿದ್ದು ಅವಸರ ಮಾಡದೇ, ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಹಾಗೂ ಕೊನೆಯ ದಿನಾಂಕದವರೆಗೆ ಕಾಯದೇ, ಒಂದಷ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಲು ಕೋರಿದೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ರೂ 25000/ ಹಬ್ಬದ ಮುಂಗಡಕ್ಕಾಗಿ EEDS ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

ಪ್ರಮುಖ ದಿನಾಂಕಗಳು

ಕೋರಿಕೆ ವರ್ಗಾವಣೆ ಅರ್ಜಿ ಸಲ್ಲಿಕೆ: 02-01-2023 ರಿಂದ 25-01-2023

ತಾತ್ಕಾಲಿಕ ಆದ್ಯತಾ ಪಟ್ಟಿ : 30-01-2023

ಆಕ್ಷೇಪಣೆ ಪರಿಶೀಲನೆ: 03-02-2023

ಅಂತಿಮ ಅರ್ಹತಾ ಪಟ್ಟಿ : 04-02-2023

ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ : 06-02-2023 ರಿಂದ 08-02-2023

ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ :13-02-2023

Sharing Is Caring:

Leave a Comment