---Advertisement---

ನಿಮ್ಮ ಶಾಲೆಯ sanctioned post detail 2022-23 ಮಾಹಿತಿ download ಮಾಡಿ

By kspstadk.com

Updated On:

Follow Us
---Advertisement---
IMG 20220731 WA0004
WhatsApp Group Join Now
Telegram Group Join Now


ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮರುಹೊಂದಾಣಿಕೆ (Rationalization)ನಂತರ ಹುದ್ದೆಗಳ ವೃಂದಬಲವಾರು ನಿಗಧಿಪಡಿಸಿ ಮಂಜೂರಿಸಿದ ಕುರಿತು

IMG 20220731 WA0005

ಪ್ರತಿ ಶಾಲೆಯಲ್ಲಿ ಮಕ್ಕಳ ದಾಖಲಾತಿಗೆ ಅನುಗುಣವಾಗಿ ನಿಗಧಿಪಡಿಸಲಾಗಿರುವ ಹುದ್ದೆಗಳನ್ನು ಇ-ರಿಜಿಸ್ಟರ್‌
(e-Rigister) ಮೂಲಕ ಪರಿಚಯಿಸಲಾಗಿದ್ದು, ಇದು ಮುಂದಿನ ಆದೇಶದವರೆಗೂ ಚಾಲ್ತಿಯಲ್ಲಿರುತ್ತದೆ.
ತಂತ್ರಾಂಶದಲ್ಲಿ ಇ-ರಿಜಿಸ್ಟರ್ (e-Rigister) ಪ್ರತಿಯನ್ನು ಡೌನ್‌ಲೋಡ್ ಮಾಡಲು ಅವಕಾಶ
ಕಲ್ಪಿಸಲಾಗಿದ್ದು, ಸದರಿ ಮಾಹಿತಿಯನ್ನು ಶಾಲೆಯ ಮಾಹಿತಿ ಫಲಕದಲ್ಲಿ ಬರೆಸುವುದು ಹಾಗೂ ಪ್ರಕಟಣಾ
ಫಲಕದಲ್ಲಿ ಪ್ರಕಟಿಸತಕ್ಕದ್ದು.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment