ವಾರಕ್ಕೊಂದು ವಿಜ್ಞಾನ ಮಾಹಿತಿ ಸಸ್ಯಗಳ ಚಲನೆ (ಪ್ರಯೋಗ 13)

ಉದ್ದೇಶ :- ಸಸ್ಯಗಳ ಚಲನೆ


ಅಗತ್ಯ ಸಾಮಗ್ರಿಗಳು :-

ಸಸ್ಯದ ಕುಂಡ

ನೋಟ್ ಬುಕ್

ಪೆನ್ನು
.

1667898523498


ವಿಧಾನ :-

ಒಂದು ಕೋಣೆಯಲ್ಲಿ ಸಸ್ಯದ ಕುಂಡವನ್ನು ಇಡಿ, ಕಿಟಕಿಯ ಮೂಲಕಬೆಳಕು ಒಳಬರುವಂತೆ ಮಾಡಿ.ಕೆಲವು ದಿನಗಳ ನಂತರ ಸಸ್ಯದ ಎಲೆಗಳು ಕಿಟಕಿಯ ಕಡೆಗೆ ಬಾಗಿರುವುದನ್ನುಗಮನಿಸಬಹುದು.

ತೀರ್ಮಾನ :- ಸಸ್ಯಗಳಿಗೆ ಚಲನೆ ಇದೆ.ಸಸ್ಯಗಳ ಚಲನೆ


ಕೃಪೆ : ಸಾರ್ವಜನಿಕ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕಲಬುರಗಿ ವಿಭಾಗ ಪ್ರಯೋಗ ದರ್ಪಣ science experiment

Sharing Is Caring:

Leave a Comment