ವಿದ್ಯಾ ಪ್ರವೇಶ ಚಟುವಟಿಕೆಗಳು ದಿನ-23
ದಿನಾಂಕ: 28-6-2024
ಅವಧಿ: 1 ಪಕ್ಷಿಗಳ ಚಿತ್ರಗಳು/ಆಟಿಕೆಗಳು, TPR ಚಟುವಟಿಕೆ, ಮಾತುಕತೆ : ಹೈಜಿನ್ ಚಾರೆಡ್ ಚಟುವಟಿಕೆ
ಅವಧಿ: 2 4 ಕಲಿಕಾ ಸ್ಥಳಗಳಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.
ಅವಧಿ: 3 ಹಣ್ಣುಗಳ ಬಗ್ಗೆ ತಿಳಿಯೋಣ ಚಟುವಟಿಕೆ, ಅಭ್ಯಾಸ ಹಾಳೆ- IL :15
ಅವಧಿ: 4 ನೃತ್ಯ ಚಟುವಟಿಕೆ
ಅವಧಿ: 5 ಹೆಸರಿನ ಆರಂಭಿಕ ಅಕ್ಷರದಿಂದ ವಸ್ತು ಪತ್ತೆ ಹಚ್ಚು, ಪದ ಹುಡುಕು, ಹವಾಮಾನ ನಕ್ಷೆ, ಅಭ್ಯಾಸ ಹಾಳೆ EC -10.
ಅವಧಿ: 6 ಜಿಗಿಯುವುದು, ಕುಪ್ಪಳಿಸುವುದು, ತಿರುಗುವುದು.
ಅವಧಿ: 7 ಕಥಾ ಸಮಯ – ಕಥೆ: ನೀಲಿ ಬಣ್ಣದ ನರಿ: ಮುಖವಾಡಗಳು
ಅವಧಿ: 8 ಪುನರಾವರ್ತನೆ – ಮರುದಿನದ ಯೋಜನೆ
ಹಿಂದಿನ ದಿನಗಳ ಚಟುವಟಿಕೆಗಳು ಬಾಕಿ ಇದ್ದಲ್ಲಿ ಶನಿವಾರದಂದು ನಿರ್ವಹಿಸುವುದು
ಶುಭಾಶಯ ವಿನಿಮಯ
ಮಾತು ಕತೆ (ಶಿಕ್ಷಕರು – ಮಕ್ಕಳೊಂದಿಗಿನ ಬೆಳಗಿನಸಾಮೂಹಿಕ ಚಟುವಟಿಕ)
ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಮೌಖಿಕ ಭಾಷೆ ಅಭಿವೃದ್ಧಿ, ಪದ ಸಂಪತ್ತು ಬೆಳವಣಿಗೆ
ನನ್ನ ಸಮಯ
ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವುಮತ್ತು ವೈಜ್ಞಾನಿಕ ಚಿಂತನೆ (ಶಿಕ್ಷಕರಿಂದನಿರ್ದೇಶಿತ ಚಟುವಟಿಕೆ
ಸಾಮರ್ಥ್ಯ: ಹಣ್ಣುಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು, ಆರೋಗ್ಯಕರ ಆಹಾರ ಅಭ್ಯಾಸ
ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು
ಸಾಮರ್ಥ್ಯ : ಸ್ಥೂಲ ಚಲನಾ ಕೌಶಲಗಳ ಅಭಿವೃದ್ಧಿ.
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.
ಅರ್ಥಗ್ರಹಿಕೆಯೊಂದಿಗಿನ ಓದುಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಅವಧಾನ ಮತ್ತು ಆಲಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ.
ಉದ್ದೇಶಿತ ಬರೆಹ
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ
ಬರವಣಿಗೆ ಓದು
ಹೊರಾಂಗಣ ಆಟಗಳು
ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ವಿನ್ಯಾಸದ ಅರಿವು
ಮತ್ತೆ ಸಿಗೋಣ
ಕಥಾ ಸಮಯ
ವಿದ್ಯಾಪ್ರವೇಶ ಕಲಿಕಾ ಪ್ರಕ್ರಿಯೆ ಮತ್ತು ನಲಿಕಲಿ ಕಾರ್ಡ್ ಗಳ ಜೋಡಣೆ ಕುರಿತ pdf