ಶುಭಾಶಯ ವಿನಿಮಯ
ಮಾತುಕತೆ – ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ
ಸಾಮರ್ಥ್ಯ: ಸ್ಮರಣೆ, ಚಿಂತನೆ, ಸ್ವಯಂ ಶಿಸ್ತು, ಸಮಾಜ ಪರ ವರ್ತನೆ.
ನನ್ನ.ಸಮಯ
ಸಾಮರ್ಥ್ಯ: ಹೊಂದಿಸುವುದು, ಪರಿಸರಜಾಗೃತಿ ಬಣ್ಣ, ಆಕಾರ, ಗಾತ್ರಗಳ ಪರಿಕಲ್ಪನೆ, ಪರಿಸರದ ಅರಿವು
ಬುನಾದಿ ಸಂಖ್ಯಾ ಜ್ಞಾನ,ಪರಿಸರದ ಅರಿವು
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು
ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾಕೌಶಲಗಳು (ಮಕ್ಕಳ ಚಟುವಟಿಕೆ)
ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನಾ ಕೌಶಲಗಳ ವಿಕಾಸ ಮತ್ತು ಸೃಜನಶೀಲತೆಯ ಅಭಿವೃದ್ಧಿ,
ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಾಲನಾ ಕೌಶಲಗಳ ಅಭಿವೃದ್ಧಿ,
ಅರ್ಥಗ್ರಹಿಕೆಯೊಂದಿಗಿನ ಓದು
ಸಾಮರ್ಥ್ಯ: ಸ್ವಯಂ ಅರಿವು, ಧನಾತ್ಮಕ ಸ್ವ-ಅರಿವಿನ ಅಭಿವೃದ್ಧಿ, ಆಲಿಸುವುದು ಹಾಗೂ ಮಾತನಾಡುವ ಕೌಶಲಅಭಿವೃದ್ಧಿ
ಉದ್ದೇಶಿತ ಬರೆಹ
ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ, ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನಶೀಲತೆ,
ಬರವಣಿಗೆಯ ಮಾದರಿ
ಹೊರಾಂಗಣಆಟಗಳು
ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ
ವಿದ್ಯಾಪ್ರವೇಶ ಕಲಿಕಾ ಪ್ರಕ್ರಿಯೆ ಮತ್ತು ನಲಿಕಲಿ ಕಾರ್ಡ್ ಗಳ ಜೋಡಣೆ ಕುರಿತ pdf