---Advertisement---

ವಿದ್ಯಾ ಪ್ರವೇಶ 11ನೇ ದಿನದ ಚಟುವಟಿಕೆಗಳು

By kspstadk.com

Published On:

Follow Us
Vidhyapravesh activities11
---Advertisement---
WhatsApp Group Join Now
Telegram Group Join Now

ಶುಭಾಶಯ ವಿನಿಮಯ (ಮಕ್ಕಳೊಂದಿಗೆ
ಶಿಕ್ಷಕರ ಬೆಳಗಿನ ಕುಶಲೋಪರಿ)


ಚಟುವಟಿಕೆ 1
ಪ್ರತಿ ಮಗುವನ್ನು ಅವನ ಅವಳ ಹೆಸರಿನಿಂದ ಕರೆದು “Good morning, welcome ” “Have a Funfilled
Friday” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ, ಅವರು “Good morning, Thank you. Same to
you”ಎಂದು ಉತ್ತರಿಸಲಿ.


ಮಾತು ಕತೆ ಶ

ಸೂಚನೆ: ಶಿಕ್ಷಕರು ತಮ್ಮದೇ ಆದ ಪ್ರಶ್ನೆಗಳನ್ನು ಸೇರಿಸಬಹುದು ಮತ್ತು ಮಕ್ಕಳು ತಮ್ಮ ಸ್ಥಳೀಯ ಭಾಷೆಯಲ್ಲಿಯೂಮಾತನಾಡಲು ಪ್ರೋತ್ಸಾಹಿಸಬಹುದು)


ನನ್ನ ಸಮಯ :

Head, shoulders, knees and toes ಲೈಮ್ ಅನ್ನು ಅಭಿನಯದೊಂದಿಗೆ ಮಕ್ಕಳಿಂದ ಹಾಡಿಸಿ,
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು
ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು

ಬುನಾದಿ ಸಂಖ್ಯಾ ಜ್ಞಾನ ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ

ಸಾಮರ್ಥ್ಯ: ಶಬ್ದದ ಅರಿವು, ಸ್ಮರಣೆ ಮತ್ತು ಪರಿಸರದ ಅರಿವು

ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸ್ವಯಂ ಮತ್ತು ಇತರರ ಬಗ್ಗೆ ಅರಿವು ಮೌಖಿಕ ಭಾಷಾ ವಿಕಾಸ, ಪದ ಸಂಪತ್ತಿನ ಅಭಿವೃದ್ಧಿ

ಚಟುವಟಿಕೆ : ಆಲಿಸಿ ಹೇಳು (ಗುರಿ 3) ಉದ್ದೇಶಗಳು:-ಶಬ್ದವನ್ನು ಆಲಿಸಿ ಗುರುತಿಸುವುದು,ಅಗತ್ಯ ಸಾಮಗ್ರಿಗಳು : ಪ್ರವಣ ಉಪಕರಣವಿಧಾನ : ಮಕ್ಕಳನ್ನು ವಿವಿಧ ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳುವುದು, ಪ್ರತಿ ಗುಂಪಿನ ಮಕ್ಕಳು ಶ್ರವಣ ಉಪಕರಣದಸಹಾಯದಿಂದ ಪ್ರಾಣಿಗಳ ಧ್ವನಿಗಳನ್ನು ಆಲಿಸಿ, ಯಾವ ಪ್ರಾಣಿ ಎಂದು ಗುರುತಿಸುವುದು, ಪ್ರತಿಮಗುವಿಗೂ ಅವಕಾಶ ಸಿಗುವವರೆಗೆ ಚಟುವಟಿಕೆ ಮುಂದುವರೆಸುವುದು.

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಆಲಿಸುವುದು ಮತ್ತು ಮಾತನಾಡುವುದು

ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಸಾಮರ್ಥ್ಯ : ಅವಧಾನ ಮತ್ತು ಆಲಿಸುವಿಕೆ, ಅನುಕ್ರಮ ಚಿಂತನೆ, ಸ್ಕೂಲ ಸ್ನಾಯು ಕೌಶಲಗಳ ಅಭಿವೃದ್ಧಿ

ಅರ್ಥ ಗ್ರಹಿಕೆಯೊಂದಿಗಿನ ಓದು:

ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.

ಉದ್ದೇಶಿತ ಬರಹ

ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ, ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನಶೀಲತೆ

ಉದ್ದೇಶಿತ ಬರಹ

ನಂತರ ಆ ಹಾಳೆಯನ್ನು ತರಗತಿ ನೋಟ್‌ಪುಸ್ತಕಕ್ಕೆ ಸೇರಿಸಲು ನೀಡುವ ಮೂಲಕ ತನ್ನ ಕೊಡುಗೆಯನ್ನು ಸಲ್ಲಿಸಲು ಅವಕಾಶ ಕೊಡುವುದು. ಎಲ್ಲಾ ಮಕ್ಕಳ ಹಾಳೆಯನ್ನು ಸೇರಿಸಿ ತರಗತಿ ನೋಟ್‌ಪುಸ್ತಕವನ್ನು ರಚಿಸುವುದು.ಸಲಹಾತ್ಮಕ ವಿಷಯ: ನನ್ನ ಇಷ್ಟದ ಆಟ

ಹೊರಾಂಗಣ ಆಟ

ಸಾಮರ್ಥ್ಯ : ಸಂಖ್ಯಾ ಜ್ಞಾನ ಬೆಳೆಸುವುದು

ಕಥಾ ಸಮಯ

ಮತ್ತೆ ಸಿಗೋಣ

EEDS update
EEDS update
Useful for teachers2023
WhatsApp Group Join Now
Telegram Group Join Now

Join WhatsApp

Join Now

Join Telegram

Join Now

Leave a Comment