ವಿದ್ಯಾ ಪ್ರವೇಶ ಚಟುವಟಿಕೆಗಳು ದಿನ-35
ದಿನಾಂಕ: 12-7-2024
ಅವಧಿ: 1 ಕಿರೀಟ ಹಾಕಿ ಸ್ವಾಗತ ಮಾತುಕತೆ : ಹಬ್ಬಗಳು ಚಟುವಟಿಕೆ
ಅವಧಿ: 2 4 ಕಲಿಕಾ ಸ್ಥಳಗಳಲ್ಲಿ ಹೊಸ ಸಾಮಗ್ರಿಗಳನ್ನು ಇಟ್ಟು ಮಕ್ಕಳಿಗೆ ಪರಿಚಯ ಮಾಡುವುದು.
ಅವಧಿ: 3 ಹಣ್ಣುಗಳ ಬಗ್ಗೆ ತಿಳಿಯೋಣ ಚಟುವಟಿಕೆ
ಅವಧಿ: 4 ಹಾಡು
ಅವಧಿ: 5 ಹಾಡು, ಪ್ರಾಸಗೀತೆ, ಪದ್ಯ, ನಾಟಕ ಚಟುವಟಿಕೆ, ಹೆಸರಿನ ಜಗತ್ತು ಚಟುವಟಿಕೆ, ಚುಕ್ಕಿ ಸೇರಿಸು – ಅಕ್ಷರ ಬರೆ ಚಟುವಟಿಕೆ, ಅಭ್ಯಾಸ ಹಾಳೆ EC 17.
ಅವಧಿ: 6 ಸ್ಥಿರ ಸಮತೋಲನ
ಅವಧಿ: 7 ಕಥಾ ಸಮಯ – ಕಥೆ: ಒಂಟೆ ಮತ್ತು ನರಿ, ಪಪೆಟ್ ಪ್ರದರ್ಶನ.
ಅವಧಿ: 8 ಪುನರಾವರ್ತನೆ – ಶಾಲಾ ಚಟುವಟಿಕೆಗಳನ್ನು ಮಕ್ಕಳು ಮನೆಯಲ್ಲಿ ಹಂಚಿಕೊಳ್ಳುವುದು.
ಶುಭಾಶಯ ವಿನಿಮಯ
ಮಾತು ಕತೆ
ನನ್ನ ಸಮಯ (FreeIndore play)’ನನ್ನ ಸಮಯ’ದಲ್ಲಿಮಗು ತನ್ನ ಆದ್ಯತೆಯ ಚಟುವಟಿಕೆಯನ್ನು ನಡೆಸುವುದು)
ಬುನಾದಿ ಸಂಖ್ಯಾಜ್ಞಾನ, ಪರಿಸರದಅರಿವು ಮತ್ತು ವೈಜ್ಞಾನಿಕ ಚಿಂತನೆ| (ಶಿಕ್ಷಕರಿಂದಪ್ರಾರಂಭಿಸುವ(ನಿದೇ೯ತ ಚಟುವಟಿಕೆ )
ಸಾಮರ್ಥ್ಯ : ಹೋಲಿಕೆ, ಹೊಂದಾಣಿಕೆ, ವಿಂಗಡಣೆ, ಗಾತ್ರ ಪ್ರಮಾಣದ ಪರಿಕಲ್ಪನೆ ಮತ್ತು ಪರಿಸರದ ಅರಿವು.
ಸೃಜನಶೀಲ ಕಲೆ ಹಾಗೂಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು (ಮಕ್ಕಳಚಟುವಟಿಕೆ)
ಸಾಮರ್ಥ್ಯ; ಸೂಕ್ಷ್ಮ ಸ್ನಾಯುಗಳ ಕೌಶಲ ವಿಕಾಸ, ಕಣ್ಣು ಕೈಗಳ ನಡುವೆ ಸಮನ್ವಯ, ಸೃಜನ ಶೀಲತೆಯ ವಿಕಾಸ
ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ ಆಲಿಸುವುದು ಮತ್ತು ಮಾತನಾಡುವುದು
ಸಾಮರ್ಥ್ಯ : ಪದ ಸಂಯೋಜನೆ
ಅರ್ಥ ಗ್ರಹಿಕೆ ಯೊಂದಿಗಿನ ಓದು
ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.
ಉದ್ದೇಶಿತ ಬರಹ
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥ ಮಾಡಿಕೊಳ್ಳುವುದು, ಪರಿಸರದ ಅರಿವು.
ಹೊರಾಂಗಣ ಆಟಗಳು
ಚ
ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ